ಆಧ್ಯಾತ್ಮಕ ಜ್ಞಾನದಿಂದ ಸಂಕಷ್ಟ ಪಾರು ನಾಪೆÇೀಕ್ಲು, ಅ. 17: ಆಧ್ಯಾತ್ಮಿಕ ವಿದ್ಯೆಯಿಂದ ಕುಟುಂಬ ಮತ್ತು ಸಮಾಜದಲ್ಲಿ ಉಂಟಾಗಬಹುದಾದ ಸಂಕಷ್ಟಗಳನ್ನು ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಯೋಗ, ಧ್ಯಾನದಲ್ಲಿ ತಮ್ಮನ್ನು ತೊಡಗಿಸಿ ಳ್ಳಬೇಕೆಂದು ಶಕ್ತಿ
ಸೋಮವಾರಪೇಟೆ : 1 ನಾಮಪತ್ರ ತಿರಸ್ಕøತಸೋಮವಾರಪೇಟೆ, ಅ. 17: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾಧಿಕಾರಿ ಪಿ.ಎಸ್.ಮಹೇಶ್ ಪಂಚಾಯಿತಿಯಲ್ಲಿ ನಾಮಪತ್ರ ಪರಿಶೀಲಿಸಿದರು. ಪಂಚಾಯಿತಿಯ 11ವಾರ್ಡ್‍ಗಳಿಗೆ ಸಲ್ಲಿಕೆಯಾಗಿದ್ದ 29 ನಾಮಪತ್ರಗಳ ಪೈಕಿ 1ನೇ ವಾರ್ಡ್‍ನಿಂದ
ಜನರೇ ಇಲ್ಲದ ವಿದ್ಯುತ್ ಇಲಾಖಾ ಜನಸಂಪರ್ಕ ಸಭೆಸೋಮವಾರಪೇಟೆ, ಅ. 17: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಖಾಲಿ ಕುರ್ಚಿಗಳೇ ಕಂಡುಬಂದವು. ಸಭೆಯಲ್ಲಿ ಭಾಗವಹಿಸಿದ್ದ ಐದಾರು
ವಿಷ ಸೇವಿಸಿ ಆತ್ಮಹತ್ಯೆಶನಿವಾರಸಂತೆ, ಅ. 17: ಶನಿವಾರಸಂತೆ ಹೋಬಳಿಯ ಹಲ್ಲುಕೋಡು ಗ್ರಾಮದ ಕೊಮಾರಯ್ಯ (72) ಅವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ
ಪ್ರವಾಸೋದ್ಯಮದ ಅಭಿವೃದ್ಧಿಗೆ ಯತ್ನಕುಶಾಲನಗರ, ಅ. 17: ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಮಾಲೀಕರು ಒಗ್ಗೂಡಿ ಶ್ರಮಿಸುತ್ತಿದ್ದಾರೆ ಎಂದು ಕೊಡಗು ಹೊಟೇಲ್, ರೆಸ್ಟೋರೆಂಟ್ ಆಂಡ್ ರೆಸಾರ್ಟ್