ಕೃಷಿ ಭೂಮಿ ಪರಿವರ್ತನೆಗೆ ಕಡಿವಾಣ ಹಾಕಿದರೆ ಮಹಾತ್ಮರ ಕನಸು ನನಸು

ಸೋಮವಾರಪೇಟೆ,ಏ.5: ಕೃಷಿ ಭೂಮಿಯ ಪರಿವರ್ತನೆಗೆ ಕಡಿವಾಣ ಹಾಕಿದರೆ ಮಾತ್ರ ಹಸಿರುಕ್ರಾಂತಿಗೆ ಅರ್ಥ ಬರುತ್ತದೆ. ಆ ಮೂಲಕ ಬಾಬು ಜಗಜೀವನ್ ರಾಂ ಅವರ ಕನಸು ನನಸಾಗುತ್ತದೆ ಎಂದು ತಾ.ಪಂ.