ಜನತೆಯ ತಾಳ್ಮೆ ಪರೀಕ್ಷಿಸದಂತೆ ಸರಕಾರಗಳಿಗೆ ಮನವಿ

ಮಡಿಕೇರಿ, ನ. 30: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಕಷ್ಟ ನಷ್ಟದೊಂದಿಗೆ ಆಸ್ತಿ - ಪಾಸ್ತಿ, ಮನೆ - ಮಠ ಕಳೆದುಕೊಂಡು ಮೂರ್ನಾಲ್ಕು ತಿಂಗಳಿನಿಂದ ತಾಳ್ಮೆಯೊಂದಿಗೆ ಅಗತ್ಯ ಪರಿಹಾರಕ್ಕಾಗಿ