ತಾ. 6ರಂದು ಪರಿನಿರ್ವಾಣ ದಿನಾಚರಣೆಸೋಮವಾರಪೇಟೆ,ಡಿ.2: ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್‍ರವರ ಪರಿನಿರ್ವಾಣ ದಿನಾಚರಣೆ ತಾ.6ರಂದು ನಡೆಯಲಿದೆ ಎಂದು ದ.ಸಂ.ಸ (ಸಂಯೋಜಕ)ದ ಕೊಡಗು ಜಿಲ್ಲಾ ಸಮಿತಿಯ ಸಂಯೋಜಕರಾದ ಜೆ.ಆರ್. ಪಾಲಾಕ್ಷ ತಿಳಿಸಿದ್ದಾರೆ.
ಪುತ್ತರಿ ವೆಳ್ಳಾಟಂಗೋಣಿಕೊಪ್ಪ ವರದಿ, ಡಿ. 3: ಪೊನ್ನಂಪೇಟೆ ಮುತ್ತಪ್ಪ ದೇವಸ್ಥಾನದಲ್ಲಿ ಪುತ್ತರಿ ವೆಳ್ಳಾಟಂ ಭಕ್ತಿಭಾವದಿಂದ ನಡೆಯಿತು. ಕೇರಳ ಸಂಪ್ರದಾಯದಲ್ಲಿ ಸುಗ್ಗಿಯ ನಂತರ ಹೊಸ ಅಕ್ಕಿಯ ನೈವೇದ್ಯ ತಯಾರಿಸಿ ಆಚರಿಸುವಂತೆ
ದೂರು ಸಲ್ಲಿಸಲು ಮನವಿಸೋಮವಾರಪೇಟೆ, ಡಿ.3: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ, ಸೋಮವಾರಪೇಟೆ ಕಾರ್ಯ ಮತ್ತು ಪಾಲನೆ ಶಾಖೆಗೆ ಒಳಪಡುವ ಪಟ್ಟಣದ ವಿದ್ಯುತ್ ಅಡಚಣೆ ಸಂಬಂಧಿತ ದೂರುಗಳಿಗೆ ಮೊಬೈಲ್ ಸಂಖ್ಯೆ 9448283393
ನರಿಯಂದಡ ಶಾಲೆ ಮಹಾಸಭೆಮಡಿಕೇರಿ, ಡಿ. 3: ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಘದ ಶಾಲಾ ವಾರ್ಷಿಕ ಮಹಾಸಭೆಯು ತಾ. 8 ರಂದು ಹಗಲು 10.30ಕ್ಕೆ, ಸಂಘದ ಅಧ್ಯಕ್ಷ ಎಸ್.ಎಸ್. ಸುಮಂತ್ ಅಧ್ಯಕ್ಷತೆಯಲ್ಲಿ
ಕಲಾ ಸಂಗಮದಲ್ಲಿ ಪ್ರತಿಭೆಯನ್ನು ಒರೆಗೆ ಹಚ್ಚಿದ ರೋಟರಿ ಸದಸ್ಯರುಸೋಮವಾರಪೇಟೆ, ಡಿ. 3: ಇಲ್ಲಿನ ರೋಟರಿ ಕ್ಲಬ್ ಸೋಮವಾರ ಪೇಟೆ ಹಿಲ್ಸ್ ವತಿಯಿಂದ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಲಯ ಮಟ್ಟದ ರೋಟರಿ ಜಿಲ್ಲಾ ಕುಟುಂಬಗಳ ಕಲಾ