ಅನಂತ್ಕುಮಾರ್ ಸಮರ್ಥ ನಾಯಕಮಡಿಕೇರಿ, ಡಿ. 3: ರಾಜಕೀಯ, ಸಮಾಜಸೇವೆ ಸೇರಿದಂತೆ ಎಲ್ಲ ಕ್ಷೇತ್ರ, ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಮರ್ಥ ನಾಯಕತ್ವ ಗುಣವನ್ನು ಕೇಂದ್ರ ಸಚಿವ ದಿ. ಅನಂತ್‍ಕುಮಾರ್ ಹೊಂದಿದ್ದರು ಎಂದು
ತಲಕಾವೇರಿಯಲ್ಲಿ ತಾ. 9 ರಿಂದ ಪರಿಹಾರ ಕಾರ್ಯ ಆರಂಭಮಡಿಕೇರಿ, ಡಿ. 3: ಕೊಡಗಿನ ಕುಲದೇವಿ ಕಾವೇರಿ ಮಾತೆಯ ಕ್ಷೇತ್ರ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕಾರ್ಯವು ತಾ. 9 ರಿಂದ ಚಾಲನೆಗೊಳ್ಳಲಿದೆ ಎಂದು,
ಗೌಡ ಸಮಾಜಗಳ ಒಕ್ಕೂಟದಿಂದ ರೂ. 30.33 ಲಕ್ಷ ಪರಿಹಾರಮಡಿಕೇರಿ, ಡಿ. 3: ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಗೌಡ ಸಮಾಜಗಳಿಂದ ರೂ. 30.33 ಲಕ್ಷ ಹಣವನ್ನು ಕ್ರೋಢೀಕರಿಸಿ ಜಿಲ್ಲೆಯ 260 ಮಂದಿ ಸಂತ್ರಸ್ತರನ್ನು
ಪರಿಹಾರ ವಿತರಣೆಯಲ್ಲಿ ವಿಳಂಬ ತಾಲೂಕು ಪಂಚಾಯಿತಿ ಸಭೆಯಲ್ಲಿ ಅಸಮಾಧಾನಮಡಿಕೇರಿ, ಡಿ. 3: ಮಡಿಕೇರಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ, ಇದುವರೆಗೆ ಮೂಲಭೂತ ಸೌಕರ್ಯ ಸೇರಿದಂತೆ ಸಮರ್ಪಕ ಪರಿಹಾರ
ಚೆಸ್ನಲ್ಲಿ ರಾಷ್ಟ್ರಮಟ್ಟಕ್ಕೆ ಕುಶಾಲನಗರ, ಡಿ. 3: ರಾಜ್ಯಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕುಶಾಲನಗರ ಫಾತಿಮಾ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಜತ್ ಗುರುರಾಜ್ ಚೆಸ್ ಆಟದಲ್ಲಿ 4ನೇ