ಅತ್ಯಾಚಾರ: ಖಂಡನೆಮಡಿಕೇರಿ, ಏ. 18 : ಇತ್ತೀಚೆಗೆ ಕಾಶ್ಮೀರದ ಮೆಡಾವೊ ಎಂಬಲ್ಲಿ ಆಸೀಫಾಬಾನು ಎಂಬ ಬಾಲಕಿಯನ್ನು ಅಪಹರಿಸಿ ದೇವಾಲಯದ ಒಳಗೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದು ಕಾಡಿಗೆ ಎಸೆದಿರುವದು
ವಿಷ್ಣುಮೂರ್ತಿ ಒತ್ತೆಕೋಲಸುಂಟಿಕೊಪ್ಪ, ಏ. 18: ಇಲ್ಲಿಗೆ ಸಮೀ¥ದÀ ಹರದೂರು ಗುಂಡುಗುಟ್ಟಿಯಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲ ತಾ. 21, 22 ರವರೆಗೆ ನಡೆಯಲಿದ್ದು, ತಾ. 21 ರಂದು ಸಂಜೆ 6
ಬಸ್ಗೆ ಹಿಂಬದಿಯಿಂದ ಡಿಕ್ಕಿಯಾದ ಲಾರಿ ಮಡಿಕೇರಿ, ಏ. 18: ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್‍ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ಇಂದು ನಸುಕಿನ ವೇಳೆಯಲ್ಲಿ ನಡೆದಿದೆ.
ಬಸವ ಜಯಂತಿ ಆಚರಣೆ ಕೂಡಿಗೆ, ಏ. 18: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ
ಹಾನಗಲ್ಲು ಬಾಣೆ ಚೌಡೇಶ್ವರಿ ಪೂಜೋತ್ಸವಸೋಮವಾರಪೇಟೆ, ಏ.18: ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ 29ನೇ ವರ್ಷದ ವಾರ್ಷಿಕ ಮಹಾ ಪೂಜೋತ್ಸವ ತಾ. 22ರಿಂದ 24ರವರೆಗೆ ನಡೆಯಲಿದೆ ಎಂದು ದೇವಾಲಯ