ತಾ.27 ರಂದು ರಾಹುಲ್ ಗಾಂಧಿ ಜಿಲ್ಲೆಗೆಮಡಿಕೇರಿ, ಏ. 19 : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ತಾ. 27ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ
ಬಗೆಹರಿಯದ ಗೊಂದಲದಿಂದ ಅತಂತ್ರಸ್ಥಿತಿಮಡಿಕೇರಿ, ಏ. 19: ಯಾವದೇ ಚುನಾವಣೆ ಎದುರಾದಾಗ ಕೊಡಗು ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಲವು ತಿಂಗಳುಗಳ ಮೊದಲೇ ಬಿರುಸಿನ ಚಟುವಟಿಕೆ ನಡೆಸುವದು ಈ ನಾಡಿನ ವೈಶಿಷ್ಠ್ಯ.
ಬಸವ ಜಯಂತಿ ಕಾರ್ಯಕ್ರಮ ಕುಶಾಲನಗರ, ಏ. 19: ಬಸವಣ್ಣನವರ ವಚನಗಳ ಸಾರಗಳನ್ನು ಇಂದಿನ ಜನಾಂಗಕ್ಕೆ ಪ್ರಸ್ತುತ ಪಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ತ್ರಿಭಾಷಾ ಲೇಖಕರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ
ಆನೆ ಹಾವಳಿ ತಡೆಗೆ ವಿನೂತನ ಪ್ರಯೋಗಸಿದ್ದಾಪುರ, ಏ. 19: ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿನೂತನ ಪ್ರಯೋಗವನ್ನು ಪ್ರಾರಂಭಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕುಶಾಲನಗರ ವಲಯ ಅರಣ್ಯ ಹಾಗೂ ತಿತಿಮತಿ ವಲಯ
ಅಕ್ರಮ ಸಾಗಾಟ: ಬಂಧನ ಸೋಮವಾರಪೇಟೆ, ಏ.19: ನಂದಿ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಈರ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೋಳೂರುಶೆಟ್ಟಳ್ಳಿ ಗ್ರಾಮದಿಂದ ಬೊಲೆರೋ ಪಿಕಪ್ ವಾಹನದಲ್ಲಿ