ಕೂಡಿಗೆಯಲ್ಲಿ ಕ್ರಿಕೆಟ್ಕೂಡಿಗೆ, ಡಿ. 14: ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪ್ರಯುಕ್ತ ಪ್ರದೀಶ್, ರವಿ, ಜ್ಞಾಪಕಾರ್ಥವಾಗಿ ಪ್ರಥಮ ವರ್ಷದ ಮುಕ್ತ ಟೆನ್ನಿಸ್ ಬಾಲ್ ಪಂದ್ಯಾವಳಿ ಕೂಡಿಗೆಯ ಡಯಟ್
ಭಕ್ತಿಭಾವದ ಷಷ್ಠಿವೀರಾಜಪೇಟೆ: ಇತಿಹಾಸ ಪ್ರಸಿದ್ಧ ಮೀನುಪೇಟೆಯ ಶ್ರೀ ಕಾಂಚಿ ಕಾಮಾಕ್ಷಿ ದೇಗುಲದಲ್ಲಿ ಷಷ್ಠಿ ಪೂಜೆ ಆಚರಿಸಲಾಯಿತು. ಆಲಯದ ಆವರಣದ ನಾಗಾಬನದಲ್ಲಿ ಶ್ರೀ ದೇವರಿಗೆ ವಿಶೇಷ ಅಭಿಷೇಕಗಳು ನಡೆಯಿತು. ಉತ್ಸವದ
ವಿಜ್ಞಾನ ಸಮಾವೇಶಕ್ಕೆ ಆಯ್ಕೆಕೂಡಿಗೆ, ಡಿ. 14: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ನಡೆಯಲಿರುವ ರಾಜ್ಯಮಟ್ಟದ 26ನೇ ಮಕ್ಕಳ ವಿಜ್ಞಾನ
ವಿಜ್ಞಾನ ವಸ್ತು ಪ್ರದರ್ಶನಶನಿವಾರಸಂತೆ, ಡಿ. 14: ಸ್ಥಳೀಯ ಸುಪ್ರಜ ಗುರುಕುಲದಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತುಗಳ ಮಾದರಿಗಳ ತಯಾರಿಕೆಯ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ವಿಜ್ಞಾನೋಪಕರಣಗಳ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಡಿ. 14: 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಹಿರಿಯರ ವಿಭಾಗದಲ್ಲಿ ಮಡಿಕೇರಿಯ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಹಿತೇಶ್ ಕಾರಿಯಪ್ಪ ಎಂ.ಎಂ.