ಹಿಮ್ಮೇಳಕ್ಕೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರುಮಡಿಕೇರಿ, ಮೇ 15: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಗೆಲುವು ಸಾಧಿಸುತ್ತಿದ್ದಂತೆಯೇ ಇಲ್ಲಿನ ಸಂತ ಜೋಸೆಫರವಿಧಾನಸಭೆ ಚುನಾವಣೆ: ಗೆದ್ದವರು...ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ,ರಾಜ್ಯದಲ್ಲಿ ಅತಂತ್ರ ಸ್ಥಿತಿ : ಸರ್ಕಾರ ರಚನೆಗೆ ಪೈಪೋಟಿಬೆಂಗಳೂರು, ಮೇ 15: ಕರ್ನಾಟಕದಲ್ಲಿ ಪ್ರಸಕ್ತ ಚುನಾವಣೆ ಒಂದೆಡೆ ವಿರೋಧ ಪಕ್ಷವಾಗಿದ್ದ ಬಿಜೆಪಿಗೆ ಆಡಳಿತಾರೂಢ ಕಾಂಗ್ರೆಸ್‍ಗಿಂತ ಅಧಿಕ ಸ್ಥಾನ ಗಳಿಸಿಕೊಟ್ಟಿದ್ದರೂ ಸರ್ಕಾರ ರಚನೆ ಅಗತ್ಯವಾದ ಸರಳ ಬಹುಮತಪ್ರತಿಕ್ರಿಯೆಜನರ ಆಶೀರ್ವಾದ: ರಂಜನ್ಕಾ ರ್ಯಕರ್ತರ ಶ್ರಮ, ಕೇಂದ್ರ ಸರಕಾರದ ಸಾಧನೆಗಳಿಂದಾಗಿ ಜನತೆ ತನಗೆ ಆಶೀರ್ವಾದ ಮಾಡಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮತಗಳು ಲಭಿಸಿದೆ. ಜಾತಿ ಲೆಕ್ಕಾಚಾರವೂ ಚುನಾವಣೆಯಲ್ಲಿ ಕೆಲವೆಡೆಕೈ ಹಿಡಿಯಲಿಲ್ಲ... ತೆನೆ ಹೊರಲಿಲ್ಲ... ಕಮಲ ಕದಲಲಿಲ್ಲಮಡಿಕೇರಿ, ಮೇ 15: ಕೈ ಹಿಡಿಯಲಿಲ್ಲ, ಮಹಿಳೆ ತೆನೆಹೊರಲಿಲ್ಲ, ಕಮಲ ಅಲುಗಾಡಲಿಲ್ಲ, ಈ ಶೀರ್ಷಿಕೆಯನ್ನು ಗಮನಿಸಿಯೇ ಜನತೆ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. 2018ರ ಮೇ 15ನೇ ಮಂಗಳವಾರದ ಈ
ಹಿಮ್ಮೇಳಕ್ಕೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರುಮಡಿಕೇರಿ, ಮೇ 15: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಗೆಲುವು ಸಾಧಿಸುತ್ತಿದ್ದಂತೆಯೇ ಇಲ್ಲಿನ ಸಂತ ಜೋಸೆಫರ
ವಿಧಾನಸಭೆ ಚುನಾವಣೆ: ಗೆದ್ದವರು...ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ,
ರಾಜ್ಯದಲ್ಲಿ ಅತಂತ್ರ ಸ್ಥಿತಿ : ಸರ್ಕಾರ ರಚನೆಗೆ ಪೈಪೋಟಿಬೆಂಗಳೂರು, ಮೇ 15: ಕರ್ನಾಟಕದಲ್ಲಿ ಪ್ರಸಕ್ತ ಚುನಾವಣೆ ಒಂದೆಡೆ ವಿರೋಧ ಪಕ್ಷವಾಗಿದ್ದ ಬಿಜೆಪಿಗೆ ಆಡಳಿತಾರೂಢ ಕಾಂಗ್ರೆಸ್‍ಗಿಂತ ಅಧಿಕ ಸ್ಥಾನ ಗಳಿಸಿಕೊಟ್ಟಿದ್ದರೂ ಸರ್ಕಾರ ರಚನೆ ಅಗತ್ಯವಾದ ಸರಳ ಬಹುಮತ
ಪ್ರತಿಕ್ರಿಯೆಜನರ ಆಶೀರ್ವಾದ: ರಂಜನ್ಕಾ ರ್ಯಕರ್ತರ ಶ್ರಮ, ಕೇಂದ್ರ ಸರಕಾರದ ಸಾಧನೆಗಳಿಂದಾಗಿ ಜನತೆ ತನಗೆ ಆಶೀರ್ವಾದ ಮಾಡಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮತಗಳು ಲಭಿಸಿದೆ. ಜಾತಿ ಲೆಕ್ಕಾಚಾರವೂ ಚುನಾವಣೆಯಲ್ಲಿ ಕೆಲವೆಡೆ
ಕೈ ಹಿಡಿಯಲಿಲ್ಲ... ತೆನೆ ಹೊರಲಿಲ್ಲ... ಕಮಲ ಕದಲಲಿಲ್ಲಮಡಿಕೇರಿ, ಮೇ 15: ಕೈ ಹಿಡಿಯಲಿಲ್ಲ, ಮಹಿಳೆ ತೆನೆಹೊರಲಿಲ್ಲ, ಕಮಲ ಅಲುಗಾಡಲಿಲ್ಲ, ಈ ಶೀರ್ಷಿಕೆಯನ್ನು ಗಮನಿಸಿಯೇ ಜನತೆ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. 2018ರ ಮೇ 15ನೇ ಮಂಗಳವಾರದ ಈ