ಕ್ರಿಮಿನಾಶಕ ಸೇವಿಸಿ ಮಕ್ಕಳು ಅಸ್ವಸ್ಥ

ಸೋಮವಾರಪೇಟೆ, ಮಾ. 14: ಇಲಿಗಳಿಗೆ ಇಡಲಾಗಿದ್ದ ಕ್ರಿಮಿನಾಶಕ ಮಿಶ್ರಿತ ಹಾಲಿನ ಪುಡಿಯನ್ನು ಸೇವಿಸಿ ಇಬ್ಬರು ಪುಟಾಣಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ದೊಡ್ಡತೋಳೂರು ಅಂಗನವಾಡಿಯಲ್ಲಿ ಸಂಭವಿಸಿದ್ದು, ಮಕ್ಕಳು