ಸೇವ್ ಕೊಡಗು ಆಂದೋಲನಕ್ಕೆ ಬೆಂಬಲ ನಾಪೋಕ್ಲು: ಜ. 22. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬಳಸಿ ಕೊಡಗನ್ನು ಬಲಿಕೊಡುತ್ತಿರುವ ಡೊಂಗಿ ಪರಿಸರವಾದಿಗಳ ವಿರುದ್ದ ಸೇವ್ ಕೊಡಗು ಆಂದೋಲನ ವೇದಿಕೆ ವತಿಯಿಂದ ಫೆ.11
ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿ : ಪ್ರತಿಭಟನೆ ಎಚ್ಚರಿಕೆಮಡಿಕೇರಿ ಜ.22 : ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಪರಿಹಾರ ಕಾರ್ಯಗಳ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡಿರುವ ಸರ್ಕಾರದ ಕ್ರಮ ಖಂಡನೀಯವೆಂದು
ಹಾಕತ್ತೂರಿನಲ್ಲಿ ಎನ್ಎಸ್ಎಸ್ ಶಿಬಿರಕ್ಕೆ ಚಾಲನೆ ಮಡಿಕೇರಿ, ಜ. 22 : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಹಾಕತ್ತೂರಿನ ಸರ್ಕಾರಿ ಶಾಲೆಯಲ್ಲಿ ಒಂದು ವಾರದ ಶಿಬಿರಕ್ಕೆ ಚಾಲನೆ ನೀಡಲಾಯಿತು.ಹಾಕತ್ತೂರು
ತಾ. 25ರಿಂದ ಅಂಬಟ್ಟಿ ಮಖಾಂ ಉರೂಸ್ಪೊನ್ನಂಪೇm,É ಜ. 22 : ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಅಂಬಟ್ಟಿ ಮಖಾಂ ಉರೂಸ್ ತಾ. 25ರಿಂದ 28 ರವರೆಗೆ ಜರುಗಲಿದೆ. ವರ್ಷಂಪ್ರತಿ ನಡೆಯುವ ಮಖಾಂ ಉರೂಸ್
ನಡೆದಾಡುವ ದೈವನಿಗೆ ಭಾವಪೂರ್ಣ ಶ್ರದ್ಧಾಂಜಲಿಮಡಿಕೇರಿ, ಜ. 22: ನಡೆದಾಡುವ ದೈವ, ಕಾಯಕ ಯೋಗಿ ಸಿದ್ಧಗಂಗಾ ಶ್ರೀ ಮುರುಘಮಠದ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಕಂಬನಿ ಮಿಡಿದಿರುವ