ಕಾವೇರಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಗೋಣಿಕೊಪ್ಪಲು, ಮಾ. 15: ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಟೆಕ್ನಿಕಲ್ ಫೆಸ್ಟ್‍ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿಸಿಎ ವಿಭಾದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರೊಡೆಕ್ಟ್

ಉದ್ದಮೊಟ್ಟೆÉಯಲ್ಲಿ ಪ್ರತಿಭಟನೆ : ಚುನಾವಣೆ ಬಹಿಷ್ಕಾರ ಎಚ್ಚರಿಕೆ

ನಾಪೆÇೀಕ್ಲು, ಮಾ. 15: ಗ್ರಾಮದಲ್ಲಿ ಛಿದ್ರವಾಗಿರುವ ಸೇತುವೆಯನ್ನು ಪುನರ್‍ನಿರ್ಮಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸ ಬೇಕೆಂದು ಒತ್ತಾಯಿಸಿ, ಮದೆ ಗ್ರಾಮ ಜೋಡುಪಾಲ ಸಮೀಪದ ಉದ್ದಮೊಟ್ಟೆ ನಿವಾಸಿಗಳು ಪ್ರತಿಭಟನೆ ನಡೆಸಿ

ಟೆಂಡರ್ ಪ್ರಕಾರ ಕಾಮಗಾರಿ ನಡೆಸಲು ಆಗ್ರಹ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಸೋಮವಾರಪೇಟೆ, ಮಾ.15: ಟೆಂಡರ್ ಪ್ರಕ್ರಿಯೆಯಂತೆ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಾನ್ವೆಂಟ್‍ಬಾಣೆಯಲ್ಲಿರುವ ಪರಿಶಿಷ್ಟ

ಶಿಕ್ಷಕರ ಸಂಘದ ಮಹಿಳಾ ದಿನಾಚರಣೆ ಮುಂದೂಡಿಕೆ

ಸೋಮವಾರಪೇಟೆ, ಮಾ. 15: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕುಶಾಲನಗರದ ಎಪಿಎಂಸಿ ಸಭಾಂಗಣದಲ್ಲಿ ತಾ. 16ರಂದು (ಇಂದು) ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚುನಾವಣಾ

ಲೋಕಸಭಾ ಚುನಾವಣೆ: ಬ್ಯಾಂಕ್ ವ್ಯವಸ್ಥಾಪಕರ ಸಭೆ

ಮಡಿಕೇರಿ, ಮಾ.15 : ಲೋಕಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರೊಂದಿಗೆ ಸಭೆಯು ಜಿಲ್ಲಾಧಿಕಾರಿ ಅನೀಸ್