ಸುಂಟಿಕೊಪ್ಪದಲ್ಲಿ ಮತದಾನದ ಅರಿವು

ಸುಂಟಿಕೊಪ್ಪ, ಮಾ. 16: ಲೋಕಸಭಾ ಚುನಾವಣೆ ಹಿನ್ನೆಲೆ ಮತ ಯಂತ್ರದ ಮೂಲಕ ಮತ ಚಲಾಯಿಸುವ ಪ್ರಾತ್ಯಕ್ಷತೆಯನ್ನು ಸಾರ್ವಜನಿಕರಿಗೆ ತೋರಿಸಲಾಯಿತು. ಸುಂಟಿಕೊಪ್ಪ ಬಸ್ ತಂಗುದಾಣ ಹಾಗೂ ಮಾರುಕಟ್ಟೆ ರಸ್ತೆ ಸೇರಿದಂತೆ