ನಾಳೆ ಪ್ರತಿಷ್ಠಾ ವಾರ್ಷಿಕೋತ್ಸವ

ಭಾಗಮಂಡಲ, ಮೇ 18: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 20ರಂದು ಕ್ಷೇತ್ರ ತಂತ್ರಿಯವರಾದ ಬ್ರಹ್ಮಶ್ರೀ. ವೇ. ಮೂ. ನಿಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಲಿದೆ.