ಪ್ರಥಮ ಸ್ಥಾನಮಡಿಕೇರಿ, ಫೆ.16: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರಕಾಲೇಜು ಮಟ್ಟದ ಭೌತಶಾಸ್ತ್ರ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಭಾಗಮಂಡಲದ ಎ.ಜಿ.ಸವಿತಾ ನ್ಯಾನೋ ಟೆಕ್ನಾಲಜಿ
ಇಂದು ಗುರುವಂದನಾ ಕಾರ್ಯಕ್ರಮ ಕೂಡಿಗೆ, ಫೆ. 16: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ತಾ.17 ರಂದು (ಇಂದು) ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪವಾಡ ಸದೃಶ ಅವಘಡದಿಂದ ಪಾರುಗುಡ್ಡೆಹೊಸೂರು, ಫೆ. 16: ಬಸವನಹಳ್ಳಿಯ ಬಳಿ ಇಲ್ಲಿನ ಯುವಕರಾದ ಅಡ್ವಿನ್ ಮತ್ತು ವಿಶ್ವ ಎಂಬವರು ಕುಶಾಲನಗರ ಕಡೆಗೆ ಸ್ಕೂಟರ್‍ನಲ್ಲಿ ಪ್ರಯಾಣಿಸುತ್ತಿದ್ದರು. ಬಸವನಹಳ್ಳಿಯ ಇಳಿಜಾರು ಪ್ರದೇಶದ ರಸ್ತೆಬದಿಯ ಮೈಲುಕಲ್ಲಿಗೆ
ಕೊಡಗಿನ ಸೋಮಾಲೀಯಾದಂತಿರುವ ಕುಂಬಾರಗಡಿಗೆ ಗ್ರಾಮಕರಿಕೆ, ಫೆ. 15: ಭಾರತ ದೇಶ ಸ್ವತಂತ್ರವಾಗಿ ಎಪ್ಪತ್ತಮೂರು ವರ್ಷ ಕಳೆದರೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದ ಜನತೆ ಮಾತ್ರ ಸೋಮಾಲಿಯ ರಾಷ್ಟ್ರದ ಜನರಂತೆ
ಹಾರಂಗಿ ಹೂಳು ತೆರವಿಗೆ ಸರಕಾರದ ಯೋಜನೆಕುಶಾಲನಗರ, ಫೆ. 15: ಹಾರಂಗಿ ಅಣೆಕಟ್ಟೆಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಸರಕಾರ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ ಖಾಸಗಿ ಸಂಸ್ಥೆ ವತಿಯಿಂದ