ಕೊಡಗಿನ ಗಡಿಯುದ್ದಕ್ಕೂ ಕೋಂಬಿಂಗ್ಭಾಗಮಂಡಲ, ಏ. 17: ಲೋಕಸಭಾ ಚುನಾವಣೆಯ ಸಲುವಾಗಿ ತಾ. 18ರಂದು (ಇಂದು) ಶಾಂತಿಯುತ ಮತದಾನ ನಡೆಸುವ ದಿಸೆಯಲ್ಲಿ ಕೊಡಗಿನ ಗಡಿಯುದ್ದಕ್ಕೂ ಕುಟ್ಟದಿಂದ ಪುಷ್ಪಗಿರಿ ತಪ್ಪಲಿನವರೆಗೆ ನಕ್ಸಲ್ ನಿಗ್ರಹಪಡೆ
ಕಾರ್ಮಿಕನ ಮೇಲೆ ಒಂಟಿ ಸಲಗ ಧಾಳಿ ಗಂಭೀರ ಗಾಯಗೋಣಿಕೊಪ್ಪ ವರದಿ, ಏ. 17 : ಒಂಟಿ ಸಲಗ ದಾಳಿಗೆ ಸಿಲುಕಿ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ತೋಟದ
ಹಣ ಹಂಚಿಕೆ ಆರೋಪ : ದೂರುಕುಶಾಲನಗರ, ಏ. 17: ಸೋಮವಾರ ಕುಶಾಲನಗರದಲ್ಲಿ ನಡೆದ ಮೈತ್ರಿ ಪಕ್ಷಗಳ ಚುನಾವಣಾ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು
ದಕ್ಷಿಣ ಕೊಡಗಿನ ಗಡಿಯಲ್ಲಿ ಮೇಳೈಸುವ ಕುಟ್ಟ ಜಾತ್ರೆಮಡಿಕೇರಿ, ಏ. 17: ದಕ್ಷಿಣ ಕೊಡಗಿನ ಗಡಿ ಭಾಗವಾಗಿರುವ ನೆರೆಯ ಕೇರಳ ರಾಜ್ಯದ ಒತ್ತಿನಲ್ಲಿ ಬರುವ ಕುಟ್ಟದಲ್ಲಿ ‘ಕುಟ್ಟ ಜಾತ್ರೆ’ ಎಂದೇ ಪ್ರತೀತಿ ಪಡೆದಿರುವ ಸಾವಿರಾರು ಭಕ್ತಾದಿಗಳನ್ನು
ದಾರಿ ತಪ್ಪಿದ ಆನೆಗಳಿಂದ ಕಾಫಿ ಗಿಡಗಳ ನಾಶ: ಪರಿಹಾರ ವಿಳಂಬಮಡಿಕೇರಿ, ಏ.17: ಕಳೆದ ಪ್ರಾಕೃತಿಕ ವಿಕೋಪ ಸಂದರ್ಭ ಸಂಪಾಜೆ ಮತ್ತು ಕೊಯನಾಡುವಿನಲ್ಲಿ ಭೂ ಕುಸಿತದಿಂದ ಆನೆಗಳ ಎಂದಿನ ಸಂಚಾರ ಮಾರ್ಗ ತಪ್ಪಿ ಹೋಗಿದೆ. ಆ ಬಳಿಕ ದಾರಿ