ಜಾನುವಾರು ಸಾಗಾಟ : ಬಂಧನ

ಗೋಣಿಕೊಪ್ಪ ವರದಿ, ಮೇ 23: ಅಕ್ರಮವಾಗಿ ಜಾನುವಾರು ಸಾಗಾಣೆ ಮಾಡುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು 3 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಾನಂದವಾಡಿ ಸುನೀರ್ (30) ಬಂಧಿತ