ಅತಿಸಾರ ಬೇಧಿ ವಿರುದ್ಧ ರೊಟಾವೈರಸ್ ಲಸಿಕೆ ಮಡಿಕೇರಿ, ಜು. 21: ಜಿಲ್ಲಾ ಆಸ್ಪತ್ರೆಯಲ್ಲಿ ರೊಟಾ ವೈರಸ್ ಲಸಿಕೆಯನ್ನು ಅತಿಸಾರ ಬೇಧಿ ಮಕ್ಕಳಿಗೆ 6 ವಾರ ತುಂಬಿದ ನಂತರ, 10 ವಾರ ಮತ್ತು 14ನೇ ವಾರದಲ್ಲಿ
ಗೋಸದನ ಮರು ಪ್ರಾರಂಭಿಸಲು ಆಗ್ರಹಕೂಡಿಗೆ, ಜು. 21: ಹುದುಗೂರು ಗ್ರಾಮದಲ್ಲಿ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಮುಚ್ಚಿದ್ದು, ಈ ಕೇಂದ್ರವನ್ನು ಮರು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು
ದೂರು ನೀಡಲು ಕೋರಿಕೆಮಡಿಕೇರಿ, ಜು. 21: ಜಿಲ್ಲೆಯ ಮೂರು ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುತ್ತದೆ. ಅನ್ನಭಾಗ್ಯ
ಗೌರವ ಡಾಕ್ಟರೇಟ್ಗೋಣಿಕೊಪ್ಪ ವರದಿ, ಜು. 21: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾದ್ಯಾಪಕ ಡಾ. ವಿ. ಮಹೇಶ್ವರಪ್ಪ ಅವರು ಅರಣ್ಯ ಜೀವಶಾಸ್ತ್ರ ಮತ್ತು ವೃಕ್ಷ ಅಭಿವೃದ್ಧಿ ವಿಭಾಗದಲ್ಲಿ ನಡೆಸಿದ
ಜಿ.ಪಂ. ಸದಸ್ಯೆ ಪರಿಶೀಲನೆಸಿದ್ದಾಪುರ, ಜು. 21: ಚೆನ್ನಯ್ಯನಕೋಟೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಕ್ಷೇತ್ರ್ರದ ವಿವಿಧ ಕಾಮಾಗಾರಿಗಳ ಪರಿಶೀಲನೆ ನಡೆಸಿದರು. ಮಾಲ್ದಾರೆ ಗ್ರಾಮದ ಅಂಚೆತಿಟ್ಟು ಗ್ರಾಮದ ಕುಡಿಯುವ ನೀರಿನ