ಇಂದು ಅಸ್ಮಾವುಲ್ ಹುಸ್ನಾಮಡಿಕೇರಿ, ಆ. 16: ಮಡಿಕೇರಿಯ ಎಂಎಂ ಮಸೀದಿಯಲ್ಲಿ ತಾ. 17 ರಂದು (ಇಂದು) ರಾತ್ರಿ ಮಾಸಿಕ ಅಸ್ಮಾವುಲ್ ಹುಸ್ನಾ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಸ್ಟರ್ ಆಫ್ ಸೈನ್ಸ್ನಲ್ಲಿ ಉತ್ತೀರ್ಣಮಡಿಕೇರಿ, ಆ. 16 : ಜಿಲ್ಲೆಯ ವಿದ್ಯಾರ್ಥಿನಿ ಸುಪ್ರಿತ ಬಿ.ಜೆ. ಈಕೆ ಲೂಧಿಯಾನದ ಪಂಜಾಬ್ ಆಗ್ರಿಕಲ್ಚರಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಸೈನ್ಸ್ ಇನ್ ಹಾರ್ಟಿಕಲ್ಚರ್ (ಫ್ರುಟ್ ಸೈನ್ಸ್)
ಪವಿತ್ರ ಬಂಧುತ್ವ ಬೆಸೆಯಲಿರುವ ರಕ್ಷಾ ಬಂಧನಮಡಿಕೇರಿ, ಆ. 15: ಆಧ್ಯಾತ್ಮಿಕತೆಯೊಂದಿಗೆ ನಿರಂತರ ಹಬ್ಬಗಳನ್ನು ಆಚರಿಸುವ ದೇಶ ಭಾರತದ ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ರಕ್ಷಾಬಂಧನ ಅತ್ಯಂತ ಮಹತ್ವವಾಗಿದ್ದು; ಪವಿತ್ರ ಸಂಬಂಧüಗಳೊಂದಿಗೆ ಬಂಧುತ್ವ ಬೆಸೆಯಲಿರುವ ಆಚರಣೆಯಾಗಿದೆ ಎಂದು
ಶಾಲೆಗಳು ಪುನರಾರಂಭಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿರುವದರಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿರುವ ಅಂಗನವಾಡಿ ಕೇಂದ್ರ ಮತ್ತು ಶಾಲಾ - ಕಾಲೇಜುಗಳನ್ನು
ಕೊಡಗಿನಲ್ಲಿ 80 ಇಂಚು ಮಳೆಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭ ದಿಂದ ಇಂದಿನ ತನಕ ಸರಾಸರಿ 80 ಇಂಚು ಮಳೆ ಆಗಿದೆ. ಕಳೆದ ವರ್ಷ ಈ ಅವಧಿಗೆ 126.44