ನಾಲ್ಕುನಾಡು ಅರಮನೆ ದ್ವಾರದಲ್ಲಿ ಕುಸಿತ

ಮಡಿಕೇರಿ, ಆ. 17: ನಾಲ್ಕುನಾಡುವಿನಲ್ಲಿರುವ ಐತಿಹಾಸಿಕ ರಾಜರ ಅರಮನೆಯು; ನಿರ್ವಹಣೆ ಯಿಲ್ಲದೆ ಅಪಾಯದಲ್ಲಿದ್ದು; ಅರಮನೆಯ ಮುಖ್ಯದ್ವಾರದಲ್ಲಿ ತಡೆಗೋಡೆ ಇತ್ಯಾದಿ ಕುಸಿದು ಬಿದ್ದಿದೆ. ಈ ಅರಮನೆಯನ್ನು ಸಮರ್ಪಕವಾಗಿ ಕರ್ನಾಟಕ