ಸಿಎನ್‍ಸಿ ಆಗ್ರಹ

ಮಡಿಕೇರಿ, ಮಾ. 15: ಪ್ರಸಕ್ತ ವರ್ಷವನ್ನು ವಿಶ್ವಸಂಸ್ಥೆ ಮಾತೃಭಾಷಾ ವರ್ಷವೆಂದು ಘೋಷಿಸಿದ್ದು, ಜಿಲ್ಲಾ ಆಡಳಿತದಲ್ಲಿ ಕೊಡವ ಭಾಷೆಯಲ್ಲಿ ಸರಕಾರದ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ವ್ಯವಹರಿಸುವಂತೆ ಸಿಎನ್‍ಸಿ ಆಗ್ರಹಿಸಿದೆ. ಫೀ.ಮಾ.

ವೃತ್ತಿ ಶಿಕ್ಷಕರಿಗೆ ಬೀಳ್ಕೊಡುಗೆ

ಚೆಟ್ಟಳ್ಳಿ, ಮಾ. 15: ಸರ್ಕಾರಿ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ವತಿಯಿಂದ ಹಚ್ಚಿನಾಡು ಸ.ಹಿ.ಪ್ರಾ. ಶಾಲೆ ಸಭಾಂಗಣದಲ್ಲಿ ಸನ್ಮಾನಿಸಿ