ಸಂತ್ರಸ್ತರಿಗೆ ಜಾಗ ನೀಡದಿದ್ದಲ್ಲಿ ಪ್ರತಿಭಟನೆ : ಲೋಕೇಶ್

ಸೋಮವಾರಪೇಟೆ, ಅ. 16: ತಾಲೂಕಿನ ಹಾರಂಗಿ ಆಣೆಕಟ್ಟು ನಿರ್ಮಾಣ ಸಂದರ್ಭ ಮುಳುಗಡೆಯಿಂದ ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವ ಎಂ.ಎಂ.ಲಿಂಗರಾಜು ಅವರಿಗೆ ಮುಂದಿನ ಹದಿನೈದು ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಸೂಕ್ತ