ಕೋವಿ ಪರವಾನಗಿ ತಲಾ ಒಂದು ಕೋವಿಗೆ ಮಾತ್ರ ಸೀಮಿತನವದೆಹಲಿ, ಡಿ. 3: ಕೋವಿ ಪರವಾನಗಿ, ಅನಧಿಕೃತ ಶಸ್ತ್ರಾಸ್ತ್ರ ಹೊಂದಿರುವಿಕೆ, ನಿಷೇಧಿತ ಶಸ್ತ್ರಾಸ್ತ್ರ ಬಳಕೆ - ಈ ಎಲ್ಲದಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸೂಕ್ತ ತಿದ್ದುಪಡಿ ಮಸೂದೆ
ಹಾಡಿದರು., ನಲಿದರು., ಬಹುಮಾನದೊಂದಿಗೆ ಸಂಭ್ರಮಿಸಿದರು..,ಮಡಿಕೇರಿ, ಡಿ. 3: ‘ನಾವೂ ಎಲ್ಲರಂತೆ ಸಮಾನರು., ನಮಗೂ ಎಲ್ಲರಂತೆ ಆಡಲು., ಹಾಡಲು., ನರ್ತಿಸಲು ಬರುತ್ತದೆ., ನಾವೇನು ಯಾರಿಗೂ ಕಡಿಮೆಯಿಲ್ಲವೆಂಬಂತೆ ಅಂಗವಿಹೀನತೆಯಿದ್ದರೂ ವಿಶೇಷ ಚೇತನ ಮಕ್ಕಳು ವೇದಿಕೆಯನ್ನೇರಿ
ಆಹಾರ ಪೂರೈಕೆ ಬಿಲ್ ಉಳಿಸಿಕೊಂಡ ತಾಲೂಕು ಆಡಳಿತಗೋಣಿಕೊಪ್ಪ, ಡಿ.3: ಕೊಡಗು ಜಿಲ್ಲೆ ಆಗಸ್ಟ್ ತಿಂಗಳಲ್ಲಿ ಜಲ ದಿಗ್ಭಂದನಕ್ಕೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.ಈ ವೇಳೆ ಜಿಲ್ಲಾಡಳಿತ ನಿರಾಶ್ರಿತ ಕೇಂದ್ರಗಳನ್ನು ತೆರೆದು ಜನರಿಗೆ ರಕ್ಷಣೆ ನೀಡಿತ್ತು.
ಎಟಿಎಂ ಸಂಖ್ಯೆ ಪಡೆದು ಹಣ ವಂಚನೆವೀರಾಜಪೇಟೆ, ಡಿ.3 ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್‍ನಲ್ಲಿ ಮಾತನಾಡಿ ಬ್ಯಾಂಕ್ ಖಾತೆಯಿಂದ ರೂ. 4000 ಹಣವನ್ನು ಲಪಟಾಯಿಸಿ ವಂಚಿಸಿರುವ ಘಟನೆಯೊಂದು ನಾಪೋಕ್ಲು ಬಳಿಯ ಬಲ್ಲಮಾವಟಿಯಲ್ಲಿ ನಡೆದಿದೆ.ಪೇರೂರು ಗ್ರಾಮದ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಮಡಿಕೇರಿ, ಡಿ. 3: ನಗರದ ಯುದ್ಧ ಸ್ಮಾರಕದ ಆವರಣದಲ್ಲಿತಾ. 7 ರಂದು ಬೆಳಿಗ್ಗೆ 10 ಗಂಟೆಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭ ನಡೆಯಲಿದೆ. ಕರ್ನಲ್ (ನಿವೃತ್ತ)