ಚಲನಚಿತ್ರೋತÀವ್ಸಕ್ಕೆ ‘ಪಿಂಗಾರ’ ಆಯ್ಕೆಕುಶಾಲನಗರ, ಫೆ. 17: ಕೊಡಗು ಜಿಲ್ಲೆಯ ಉದಯೋನ್ಮುಖ ಕಿರುತೆರೆ ನಟಿ ಸಿಂಚನಾ ಪೊನ್ನವ್ವ ಪ್ರಮುಖ ಪಾತ್ರದಲ್ಲಿ ನಟಿಸಿದ ‘ಪಿಂಗಾರ’ ತುಳು ಮತ್ತು ಕನ್ನಡ ಭಾಷೆಯ ಚಲನಚಿತ್ರ 12ನೇ
‘ಹಳೇ ವಿದ್ಯಾರ್ಥಿಗಳ ಚಿತ್ತ ಶಾಲಾ ಪರಿಸರದ ಕಾಳಜಿಯತ್ತ’ಗೋಣಿಕೊಪ್ಪಲು, ಫೆ. 17: ‘ಹಳೇ ವಿದ್ಯಾರ್ಥಿಗಳ ಚಿತ್ತ ಶಾಲಾ ಪರಿಸರದ ಕಾಳಜಿಯತ್ತ’ ಎಂಬ ಶೀರ್ಷಿಕೆಯಡಿ ಬಿ.ಶೆಟ್ಟಿಗೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾ. 18 ರಂದು (ಇಂದು)
ಎಂಟು ದಿನ ಪೂರೈಸಿದ ಪ್ರತಿಭಟನೆಸಿದ್ದಾಪುರ, ಫೆ. 17: ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ ಅಹೋರಾತ್ರಿ ಪ್ರತಿಭಟನೆ 8 ದಿನಗಳನ್ನು ಪೂರೈಸಿದೆ. ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ ಹಾಗೂ
ಯುವ ಒಕ್ಕೂಟದ ಸಭೆಮಡಿಕೇರಿ, ಫೆ. 17: ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಸಿಕ ಸಭೆ ತಾ. 19 ರಂದು ಜಿಲ್ಲಾ ಯುವ ಒಕ್ಕೂಟದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ದೂರ ಶಿಕ್ಷಣದ ಬಗ್ಗೆ ತನಿಖೆಕುಶಾಲನಗರ, ಫೆ. 17: ದೂರ ಶಿಕ್ಷಣ ಪರೀಕ್ಷೆ ವರದಿ ಬಗ್ಗೆ ತನಿಖೆ ಕೈಗೊಳ್ಳಲು ಕೂಡಲೇ ವಿಶೇಷ ಸಮಿತಿಯನ್ನು ಜಿಲ್ಲೆಗೆ ಕಳುಹಿಸಿಕೊಡಲಾಗುವುದು ಎಂದು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಬಿ.ಪಿ.