ಉಂಜಿಗನಹಳ್ಳಿ ಗ್ರಾಮಸ್ಥರಲ್ಲಿ ನಿವಾರಣೆಯಾಗದ ಆತಂಕ

ಸೋಮವಾರಪೇಟೆ, ಏ. 2: ಕಳೆದ ಮಾ. 20ರಂದು ಮಂಗಳೂರಿ ನಿಂದ ಸೋಮವಾರಪೇಟೆಯ ಉಂಜಿಗನಹಳ್ಳಿಗೆ ಆಗಮಿಸಿ ಮಾ. 31 ರಂದು ಶೌಚಗೃಹದಲ್ಲಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ