ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಸಂಭ್ರಮದ ಆನೆಗಳ ಹಬ್ಬ*ಗೋಣಿಕೊಪ್ಪಲು, ಆ. 12 : ವಿಶ್ವ ಆನೆ ದಿನಾಚರಣೆಯನ್ನು ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಸಡಗರದಿಂದ ಆಚರಿಸಲಾಯಿತು. ಆನೆಗಳ ಮಾವುತರು ಹಾಗೂ ಕಾವಾಡಿಗಳು ಬೆಳಗಿನಿಂದಲೇ ತಮ್ಮ
ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಆ.12: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಿಲಿಟರಿ ಪಿಂಚಣಿ ಇಲ್ಲದ ಕರ್ನಾಟಕ ಮಾಜಿ ಸೈನಿಕರ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ
ನಿಧನಮರಗೋಡು ಐಕೊಳ ಗ್ರಾಮ ನಿವಾಸಿ, ದಿ. ಕೊಂಪೊಳೀರ ಆನಂದ ಅವರ ಪುತ್ರ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ನಿವೃತ್ತ ನೌಕರ ಬೋಪಯ್ಯ (ಮಿಟ್ಟು-64) ಅವರು ತಾ. 12
ಮೊಬೈಲ್ ಅಂಗಡಿಯಿಂದ ಕಳವು ಕುಶಾಲನಗರ, ಆ. 12: ಕುಶಾಲನಗರ- ಮೈಸೂರು ರಸ್ತೆಯ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದ ದಿವ್ಯ ಮೊಬೈಲ್ಸ್ ಅಂಗಡಿಯಲ್ಲಿ ಸೋಮವಾರ
ಹಾರಂಗಿಗೆ 12.24 ಟಿಎಂಸಿ ನೀರುಕುಶಾಲನಗರ, ಆ. 12: ಸಮೀಪದ ಹಾರಂಗಿ ಜಲಾಶಯಕ್ಕೆ ಈ ಮಳೆಗಾಲ ಅವಧಿಯಲ್ಲಿ ಇದುವರೆಗೆ ಒಟ್ಟು 12.24 ಟಿಎಂಸಿ ಪ್ರಮಾಣದ ನೀರು ಹರಿದುಬಂದಿದೆ. ನದಿಗೆ 7.60 ಟಿಎಂಸಿ ಪ್ರಮಾಣದ