ಸುಳ್ಳು ಮೊಕದ್ದಮೆ : ಇಂದು ಕಾಂಗ್ರೆಸ್ ಪ್ರತಿಭಟನೆ

ಗೋಣಿಕೊಪ್ಪಲು, ಜೂ.21: ಪೆÇಲೀಸರ ದೌರ್ಜನ್ಯ ಖಂಡಿಸಿ, ತಾ.22 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಶ್ರೀಮಂಗಲ ಪೆÇಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪೆÇನ್ನಂಪೇಟೆ ಬ್ಲಾಕ್

ಮಾಸ್ಕ್ ಧರಿಸಲಿಲ್ಲವೆಂದು ಬಸ್ಸಿನಿಂದ ಇಳಿಸಿದರು!

ಮಡಿಕೇರಿ, ಜೂ. 21: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ಕೂಡ ವಿಧಿಸಲಾಗುತ್ತಿದೆ. ಆದರೆ ಇಲ್ಲೊಬ್ಬರು ಮಾಸ್ಕ್ ಧರಿಸದೇ

ಡಾ. ಮಾತಂಡ ರೀಮಾಗೆ ಫೆಲೋಶಿಪ್

ಮಡಿಕೇರಿ, ಜೂ. 21: ಅಮೇರಿಕಾದ ಕ್ಲೈವ್‍ಲ್ಯಾಂಡ್‍ನಲ್ಲಿ ವೈದ್ಯರಾಗಿರುವ ಕೊಡಗು ಜಿಲ್ಲೆಯವರಾದ ಮಾತಂಡ ರೀಮಾ ರಮೇಶ್ ಅವರಿಗೆ ಫೆಲೋಶಿಪ್ ದೊರೆತಿದೆ. ವೈದ್ಯಕೀಯ ಶಾಸ್ತ್ರಕ್ಕೊಳಪಟ್ಟ ಪೀಡಿಯಾಟ್ರಿಕ್ ಹೆಮಟಾಲಜಿ ಅಂಕಾಲಜಿ ವಿಷಯದಲ್ಲಿ