ಸಿದ್ದಲಿಂಗಪುರದಲ್ಲಿ ನವರಾತ್ರಿ ಪೂಜೆಕೂಡಿಗೆ, ಅ. 26: ಇಲ್ಲಿಗೆ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನವರಾತ್ರಿಯ 9 ದಿನಗಳ ಪೂಜಾ ಕಾರ್ಯದಲ್ಲಿ
ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆಕೂಡಿಗೆ, ಅ. 26: ಕುರುಬ ಸಮಾಜದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಸರಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುರುಬ ಸಮಾಜದವರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಗೊಳ್ಳಿ
ಜಿಲ್ಲೆಯಲ್ಲಿ ಸರಳ ಸಾಂಪ್ರದಾಯಿಕ ಆಯುಧ ಪೂಜೆ ಮಡಿಕೇರಿ, ಅ. 26: ವಿಜಯದಶಮಿಗೂ ಮುನ್ನ ಆಚರಿಸಲ್ಪಡುವ ಸಂಪ್ರದಾಯಬದ್ಧ ಆಯುಧಾ ಪೂಜೆಯನ್ನು ಜಿಲ್ಲೆಯಾದ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ವರ್ಷಂಪ್ರತಿ ಅದ್ಧೂರಿಯಿಂದ ವಿವಿಧ ಕಾರ್ಯಕ್ರಮ, ಸ್ಪರ್ಧೆ, ಮೆರವಣಿಗೆಗಳೊಂದಿಗೆ ಸಾರ್ವಜನಿಕವಾಗಿ
ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡದಂತೆ ಆಗ್ರಹಸೋಮವಾರಪೇಟೆ, ಅ. 26: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಮೀಪವಿರುವ ಕಲ್ಲುಗಣಿಗಾರಿಕೆಗೆ ಮತ್ತೊಮ್ಮೆ ಪರವಾನಗಿ ನೀಡಬಾರದೆಂದು ಶಾಲಾಭಿವೃದ್ಧಿ ಸಮಿತಿ ಹಾಗೂ
ಪೆರಾಜೆಯಲ್ಲಿ ಶ್ರಮದಾನಪೆರಾಜೆ, ಅ. 26: ಇಲ್ಲಿನ ಚಿಗುರು ಯುವಕಮಂಡಲ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಗುಡ್ಡೆ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ಶೇಡ್ ನೆಟ್ ಅಳವಡಿಸುವ ಮೂಲಕ