ವೈಜ್ಞಾನಿಕ ಹೈನುಗಾರಿಕೆ ಕಾರ್ಯಾಗಾರ ಸಮಾರೋಪ ಹೈನುಗಾರಿಕೆಗೆ ಹೆಚ್ಚಿದ ಆಸಕ್ತಿ ಶ್ಲಾಘನೀಯ ಕುಲಕರ್ಣಿ *ಗೋಣಿಕೊಪ್ಪಲು, ಅ. 27: ಕೊಡಗಿನಲ್ಲಿ ಹೈನುಗಾರಿಕೆ ಬಗ್ಗೆ ಬೆಳೆಗಾರರು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ತುಷಾರ್ ಕುಲಕರ್ಣಿ ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಕೃಷಿ
ಚೆಂಬೆಬೆಳ್ಳೂರು ಐಮಂಗಲ ಲಿಂಕ್ ರಸ್ತೆ ಉದ್ಘಾಟನೆವೀರಾಜಪೇಟೆ, ಅ. 27: ವೀರಾಜಪೇಟೆ ಬಳಿಯ ಐಮಂಗಲದಲ್ಲಿ ಚೆಂಬೆಬೆಳ್ಳೂರು-ಐಮಂಗಲ ಲಿಂಕ್‍ನ ಕಾಂಕ್ರಿಟ್‍ರಸ್ತೆಯನ್ನು ಉದ್ಘಾಟಿಸಿದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಳೆಗಾಲ ಪೂರ್ಣವಾಗಿ ಸ್ಥಗಿತಗೊಂಡ ನಂತರ ಇದೇ ವಿಭಾಗದಲ್ಲಿ
ಪ್ರಬಂಧಗಳಿಗೆ ಆಹ್ವಾನವೀರಾಜಪೇಟೆ, ಅ. 27: ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಅಂತರ್
ಸ್ವಮಿತ್ರ ಯೋಜನೆಯ ಅರಿವು ವೀರಾಜಪೇಟೆ ವರದಿ, ಅ. 27: ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸ್ವಮಿತ್ವ ಯೋಜನೆಯ ಅನುಷ್ಠಾನದ ಗ್ರಾಮ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹೆಚ್. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೆದಮುಳ್ಳೂರು ಪಂಚಾಯಿತಿ
ವೀರಭದ್ರ ಮುನೇಶ್ವರ ದೇಗುಲದಲ್ಲಿ ಪೂಜೆಮಡಿಕೇರಿ, ಅ. 27: ಇಲ್ಲಿನ ದಾಸವಾಳ ಬೀದಿಯಲ್ಲಿರುವ ಮಡಿಕಟ್ಟೆಯ ಶ್ರೀ ವೀರಭದ್ರ-ಮುನೇಶ್ವರ ದೇಗುಲದಲ್ಲಿ ನವರಾತ್ರಿ ಪ್ರಯುಕ್ತ ಶಸ್ತ್ರಪೂಜೆ ಹಾಗೂ ದೇವಿಯ ವಿಶೇಷ ಆರಾಧನೆ ಜರುಗಿತು. ನವರಾತ್ರಿಯ ಒಂಭತ್ತು