ಅಭಿವೃದ್ಧಿ ಕಾಮಗಾರಿಗೆ : ಚಾಲನೆ ಮಡಿಕೇರಿ, ನ.23 : ಮಡಿಕೇರಿ ತಾಲೂಕಿನ ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.25 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಚಾಲನೆ
ಕೋಶಾಧಿಕಾರಿ ನೇಮಕಮಡಿಕೇರಿ, ನ. 23: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಕೋಶಾಧಿಕಾರಿ ಯಾಗಿ ಕಡ್ಲೆರ ತುಳಸಿ ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಬಳಗದ ಅಧ್ಯಕ್ಷ
ಕೋವಿಡ್ ಪರೀಕ್ಷಾ ವರದಿಗೆ ಕಾಯುತ್ತಿರುವ ವಿದ್ಯಾರ್ಥಿಗಳುಕುಶಾಲನಗರ, ನ. 23: ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶ ಕಲ್ಪಿಸಲು ಅಗತ್ಯವಾಗಿ ಒದಗಿಸಬೇಕಾದ ಕೋವಿಡ್-19 ಪರೀಕ್ಷಾ ವರದಿ ಕೆಲವೊಂದು ವಿದ್ಯಾರ್ಥಿಗಳಿಗೆ ಒಂದು ವಾರ ಕಳೆದರೂ ತಲುಪದೆ ವಿದ್ಯಾರ್ಥಿಗಳಿಗೆ
ಯುವ ಸೇನೆಯಿಂದ ಸನ್ಮಾನ*ಗೋಣಿಕೊಪ್ಪ, ನ. 23: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಡಗು ಯುವ ಸೇನೆ ವತಿಯಿಂದ ಸನ್ಮಾನಿಸಲಾಯಿತು. ಬೆಂಗಳೂರಿನ ಸಂಸದರ ಕಚೇರಿಯಲ್ಲಿ
ಕಾಡಾನೆಗಳಿಂದ ಕಲ್ಲಿನ ದೀಪಕ್ಕೆ ಹಾನಿಸಿದ್ದಾಪುರ, ನ. 23: ಕಾಡಾನೆಗಳು ದೇವಾಲಯವೊಂದರ ಮುಂಭಾಗದ ಕಲ್ಲಿನ ದೀಪವನ್ನು ಹಾನಿಗೊಳಿಸಿರುವ ಘಟನೆ ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ಇತಿಹಾಸ ಪ್ರಸಿದ್ಧ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಮುಂಭಾಗದಲ್ಲಿರುವ