ರಿಕ್ರಿಯೇಷನ್ ಕ್ಲಬ್ ವತಿಯಿಂದ ಸನ್ಮಾನ ಶ್ರೀಮಂಗಲ, ಅ. 17: ವೀರಾಜ ಪೇಟೆ ತಾಲೂಕು ಪಂಚಾಯಿತಿಗೆ ನೂತನವಾಗಿ ನೇಮಕವಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಸಿ. ಅಪ್ಪಣ್ಣ ಅವರನ್ನು ಪೆÇನ್ನಂಪೇಟೆ ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್
ಅಧ್ಯಕ್ಷರಾಗಿ ಆಯ್ಕೆವೀರಾಜಪೇಟೆ ವರದಿ, ಅ. 17: ಪಂಜರಪೇಟೆ ಕೊಡವಕೇರಿಯ 2020-23ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಮೇಕೇರಿರ ರವಿ ಪೆಮ್ಮಯ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ 16ನೇ ವರ್ಷದ ಮಹಾಸಭೆಯಲ್ಲಿ ಆಯ್ಕೆ ನಡೆಯಿತು.
ಪೊಮ್ಮಕ್ಕಡ ಪರಿಷತ್ನಿಂದ ಜಾಗೃತಿಶ್ರೀಮಂಗಲ, ಅ. 17: ಶ್ರೀಮಂಗಲ ನಾಡು ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್‍ನಿಂದ ಶ್ರೀಮಂಗಲ ಬಸ್ ನಿಲ್ದಾಣದಿಂದ ಕೊಡವ ಸಮಾಜದವರೆಗೆ ಸ್ವಚ್ಛತಾ ಓಟ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ
ಕೆರೆ ಒತ್ತುವರಿ ತೆರವುಮಡಿಕೇರಿ, ಅ. 17: ಬೆಸಗೂರು ಗ್ರಾಮದ ಸ.ನಂ. 19/7 ರಲ್ಲಿ ಕೆರೆ ಒತ್ತುವರಿ ಆಗಿರುವ ಪ್ರದೇಶವನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಹಸ್ತಾಂತರಿಸಲಾಯಿತು.
ಲಯನ್ಸ್ ಕ್ಲಬ್ನಿಂದ ವಾಕರ್ ಕೊಡುಗೆವೀರಾಜಪೇಟೆ ವರದಿ, ಅ. 17: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ನಡೆಯಲು ಅಸಾಧ್ಯವಾದ ತೋಮರ ಕೂರ್ತಿಕಾಡು ನಿವಾಸಿ ಕುಡಿಯರ ರಾಜು ಅವರ ಪತ್ನಿ 65 ರ ಪ್ರಾಯದ