ನಿಧನಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಲಿ (44) ಹೃದಯಾಘಾತದಿಂದ ನಿಧನ ಹೊಂದಿದರು. ಕುಶಾಲನಗರದಲ್ಲಿ ಸಣ್ಣ ಹೊಟೇಲ್ ನಡೆಸುತ್ತಿದ್ದ ಆಲಿಯವರಿಗೆ ತಾ. 17 ರಂದು ರಾತ್ರಿ ಹೃದಯಾಘಾತವಾಗಿದ್ದು
ಕಸ ನಿರ್ವಹಣೆ ಮೂಲಕ ಆದಾಯದಲ್ಲಿಯೂ ಮೇಲುಗೈಮಡಿಕೇರಿ, ನ. 18: ಕಸದ ಸಮಸ್ಯೆ ಕೊಡಗಿನಲ್ಲಿ ಹೆಚ್ಚುತ್ತಿದ್ದಂತೆಯೇ, ಇದರ ಬಗ್ಗೆ ಕೊಡಗಿನವರು ಜಾಗೃತರಾಗುತ್ತಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ಕಸ ಎಸೆಯುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲ್ಲಿ ಕಿರಿದಾದ ಯುದ್ಧವೇ
ಪ್ರಾದೇಶಿಕ ಅಸಮತೋಲನ : ಸಚಿವ ಸ್ಥಾನದ ಸಂದಿಗ್ಧತೆಮಡಿಕೇರಿ, ನ. 18: ಮೈಸೂರು, ಕೊಡಗು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ದೊರಕದೆ ಪ್ರಾದೇಶಿಕ ಅಸಮತೋಲನ ವುಂಟಾಗಿದೆ. ಆದರೆÀ, ಬೇರೆ ಪಕ್ಷ ಬಿಟ್ಟು ಬಿಜೆಪಿ
ಬಿಜೆಪಿ ಮುಖಂಡ ಮಾಜಿ ಐ.ಟಿ. ಅಧಿಕಾರಿ ವಿರುದ್ಧ ಪ್ರಕರಣಮಡಿಕೇರಿ, ನ. 18: ಗುಜರಾತ್‍ನ ಸೂರತ್ ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಐ.ಟಿ. ಅಧಿಕಾರಿ ಪಿ.ವಿ.ಎಸ್. ಶರ್ಮಾ ಎಂಬವರು ನಡೆಸಿದ್ದಾರೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂರತ್‍ನಲ್ಲಿ
ಕೊಡವ ವಿದ್ಯಾನಿಧಿಯಿಂದ ರೂ. 47.43 ಲಕ್ಷ ವಿದ್ಯಾರ್ಥಿ ವೇತನಮಡಿಕೇರಿ, ನ. 18: ಪ್ರಸ್ತುತದ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸಾಧನೆ ಅತ್ಯಂತ ಮಹತ್ವದ್ದಾಗಿದ್ದು ಇದಕ್ಕೆ ವಿಶೇಷ ಒತ್ತು ನೀಡುತ್ತಿರುವ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ಮೂಲಕ