ಮುಳ್ಳೂರು ಶಾಲೆಯಲ್ಲಿ ಗಾಂಧೀಜಿ ಸ್ಮರಣೆ

ಮುಳ್ಳೂರು, ಫೆ. ೧: ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನವನ್ನು ರಾಷ್ಟಿçÃಯ ಹುತಾತ್ಮ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಿ ಪುಣ್ಯ

ಅರಣ್ಯ ಅಗ್ನಿ ಜಾಗೃತಿ ಕಾರ್ಯಕ್ರಮ

ಚೆಟ್ಟಳ್ಳಿ, ಫೆ. ೧: ಕುಶಾಲನಗರ ಮೀನುಕೊಲ್ಲಿ ಅರಣ್ಯ ವಲಯದಲ್ಲಿ ಕಾಲೇಜ್ ಆಫ್ ಫಾರೆಸ್ಟಿç, ಪೊನ್ನಂಪೇಟೆ ಸಂಸ್ಥೆಯ ೬೦ ವಿದ್ಯಾರ್ಥಿಗಳಿಗೆ ಅರಣ್ಯ ಅಗ್ನಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮೀನುಕೊಲ್ಲಿ

ಗಣಪತಿ ದೇವಾಲಯ ವಾರ್ಷಿಕೋತ್ಸವ

ಕುಶಾಲನಗರ, ಫೆ. ೧: ಪಟ್ಟಣದ ಗೊಂದಿಬಸವನಹಳ್ಳಿ ರಸ್ತೆಯಲ್ಲಿ ಇರುವ ಬಲಮರಿ ಗಣಪತಿ ದೇವಾಲಯದ ೨೮ನೇ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಬುಧವಾರ ಕಲಶ ಸ್ಥಾಪನೆ, ಶುದ್ಧಿ

ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ

ವೀರಾಜಪೇಟೆ: ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಾಲ್ಡಾನ ನೆರವೇರಿಸಿ ವಿದ್ಯಾರ್ಥಿಗಳು ದೇಶಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ