ಜೇನು ಕೃಷಿಕರಿಗೆ ಥಾಯ್ಸಾಕ್ ಬ್ರೂಡ್ ಕುರಿತು ಮಾಹಿತಿ

ತುಡುವೆ ಜೇನಿನ ಮಾರಕ ರೋಗ ಥಾಯ್ಸಾಕ್ ಬ್ರೂಡ್ ನಂಜು ರೋಗವು (ಖಿSಃಗಿ) ಪುನಃ ಕಾಣಿಸಿಕೊಳ್ಳುತ್ತಿದೆ ಇದೇ ರೋಗವು ೧೯೯೦ರ ಅವಧಿಯಲ್ಲಿ ಜೇನುಕೃಷಿ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿತ್ತು.

“ತಸ್ಮಾತ್ ಜಾಗೃತ ಜಾಗೃತಃ”

ತರುಣನೊಬ್ಬ ಕೋವಿಡ್ ಸೋಂಕಿತನಾಗಿ ಮನೆಯಲ್ಲಿ ಮೂರ್ಛೆ ಹೋಗುತ್ತಾನೆ. ಮನೆಯವರು ರಕ್ತ ಪರೀಕ್ಷೆ ಮಾಡಿಸುತ್ತಾರೆ. ಆತನಿಗೆ ಕೋವಿಡ್ ಸೋಂಕು ತಗಲಿರುತ್ತದೆ. ಇಲ್ಲಿಂದ ಆಸ್ಪತ್ರೆ ಯಾತ್ರೆ ಆರಂಭ. ಆ ಆಸ್ಪತ್ರೆ, ಈ

ವೀರಾಜಪೇಟೆ ಪಟ್ಟಣದಲ್ಲಿ ಎರಡು ರಾಜ ಕಾಲುವೆ ಅತಿಕ್ರಮಣ

ವೀರಾಜಪೇಟೆ ಮೇ. ೩: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಎರಡು ರಾಜಾ ಕಾಲುವೆಗಳಿದ್ದು ರಾಜಾ ಕಾಲುವೆಯ ನೀರು ಹರಿಯುವ ಸೌಲಭ್ಯಕ್ಕಿಂತ ಕಾಲುವೆ ಜಾಗದ

ಕೂಡಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಸಕಲ ವ್ಯವಸ್ಥೆ

ಕೂಡಿಗೆ, ಮೇ. ೩: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿವಿಧೆಡೆ ಕೋವಿಡ್ ಆಸ್ಪತ್ರೆ ಆರಂಭಗೊAಡಿದೆ. ಆದರೆ, ಇಲ್ಲೊಂದು ಕೋವಿಡ್ ಆಸ್ಪತ್ರೆ ಸೋಂಕಿತರಿಗೆ