ದಸಂಸದಿAದ ಆಹಾರ ಕಿಟ್ ವಿತರಣೆ ವಿದ್ಯಾರ್ಥಿಗಳಿಗೆ ಸನ್ಮಾನಮಡಿಕೇರಿ, ಆ. ೧೦: ಹುಳಿತಾಳದ ಬೊಟ್ಲಪ್ಪ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪನವರ ಹುಟ್ಟುಹಬ್ಬವನ್ನು ಸಂಘಟನೆಯು ಸುಮಾರು ಐವತ್ತು ಕುಟುಂಬಗಳಿಗೆ ಆಹಾರ
ಅಪ್ಪಚ್ಚುರಂಜನ್ರಿಗೆ ಸಚಿವ ಸ್ಥಾನಕ್ಕೆ ಮುಸ್ಲಿಂ ಸಮಾಜದ ಒತ್ತಾಯಮಡಿಕೇರಿ, ಆ. ೧೦: ಐದು ಬಾರಿ ಗೆಲುವು ಸಾಧಿಸಿ ಜನಮನ್ನಣೆ ಗಳಿಸಿರುವ ಮಡಿಕೇರಿ ಕ್ಷೇತ್ರದ ಹಿರಿಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು
ಎಸ್ಎಸ್ಎಲ್ಸಿ ತೇರ್ಗಡೆ ಹೊಂದಿದ ತಾಯಿ ಮಗಗೋಣಿಕೊಪ್ಪ ವರದಿ, ಆ. ೧೦: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ತಾಯಿ, ಮಗ ಒಟ್ಟಿಗೆ ತೇರ್ಗಡೆಯಾಗಿದ್ದಾರೆ. ಸಮಾಜ ಸೇವಕಿ ಕೈಕೇರಿ ಗ್ರಾಮದ ಪಡಿಕಲ್ ಕುಸುಮ ಚಂದ್ರಶೇಖರ್ ಹಾಗೂ ಅವರ
ಕೆರೆಯಲ್ಲಿ ಸಿಲುಕಿ ಗಂಡಾನೆ ಮರಿ ಸಾವುಮಡಿಕೇರಿ, ಆ. ೯: ಕಾಡಾನೆಗಳ ಹಿಂಡಿನೊAದಿಗಿದ್ದ ಆನೆಮರಿಯೊಂದು ಆಕಸ್ಮಿಕವಾಗಿ ಕೆರೆಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಮರಂದೋಡ ಗ್ರಾಮದಲ್ಲಿ ನಡೆದಿದೆ. ಮರಂದೋಡದ ಬೆಳೆಗಾರರಾದ ಎಂ.ಎಸ್. ನಯನಕುಮಾರ್ ಹಾಗೂ ಸಹೋದರ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಬೆಂಗಳೂರು, ಆ. ೯: ಕೊರೊನಾ ಸಂದಿಗ್ಧತೆ ನಡುವೆಯೂ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಶೇ. ೯೯.೯ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ