ನಗರಸಭೆಯಿಂದ ಹೆಚ್ಚುವರಿ ಕಟ್ಟಡ ತೆರವು ಕಾರ್ಯಾಚರಣೆ

ಮಡಿಕೇರಿ, ಆ. ೨೫: ನಗರದ ಕಾವೇರಿ ಮಹಲ್ ಕಾಂಪ್ಲೆಕ್ಸ್ನಲ್ಲಿ ಹೆಚ್ಚುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಗರಸಭೆ ವತಿಯಿಂದ ನಡೆಯಿತು. ತೆರವು ಕಾರ್ಯಾಚರಣೆ ವೇಳೆ ಕಟ್ಟಡದ ಗುತ್ತಿಗೆದಾರ

ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿಗೆ ರೋಟರಿಯಿಂದ ೨೦ ಕಂಪ್ಯೂಟರ್ಗಳ ಕೊಡುಗೆ

ವೀರಾಜಪೇಟೆ, ಆ. ೨೫: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೋಣಿಕೊಪ್ಪಲು ರೋಟರಿ ಕ್ಲಬ್‌ನಿಂದ ೨೦ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಹಿಳಾ ಸಮಾಜದಲ್ಲಿ ಜರುಗಿದ ಸಮಾರಂಭದಲ್ಲಿ ರೋಟರಿ ವಲಯ

ಶಿರಸ್ತೆದಾರರಿಗೆ ನಿಂದನೆ ಮೊಕದ್ದಮೆ

ಮಡಿಕೇರಿ, ಆ. ೨೫: ಕರ್ತವ್ಯಕ್ಕೆ ತಡವಾಗಿ ಬಂದುದಕ್ಕೆ ಕಾರಣ ಕೇಳಿದ ಶಿರಸ್ತೆದಾರರನ್ನು ನಿಂದಿಸಿದ ಆರೋಪದ ಮೇರೆ ಕಂದಾಯ ನಿರೀಕ್ಷಕರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ

ಕೊಡಗಿನ ಗಡಿಯಾಚೆ

ಕೇರಳದಲ್ಲಿ ೩೧,೪೪೫ ಮಂದಿಗೆ ಕೊರೊನಾ ತಿರುವನಂತಪುರA, ಆ. ೨೫: ಕೇರಳದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಹೆಚ್ಚುತ್ತಿದ್ದು, ಬುಧವಾರ ಬರೋಬ್ಬರಿ ೩೧,೪೪೫ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ

ಕಮ್ಯುನಿಸ್ಟ್ ಪಕ್ಷದಿಂದ ‘ಚಲೇ ಜಾವ್’ ಚಳವಳಿ

ವೀರಾಜಪೇಟೆ, ಆ. ೨೫: ಜನ ಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳದೆ, ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರಕಾರÀವನ್ನು ಅಧಿಕಾರದಿಂದ ತೊಲಗಿಸುವಂತೆ ಭಾರತ