ಕೋಟೆಬೆಟ್ಟದಲ್ಲಿ ಸುಮಲತಾಮಡಿಕೇರಿ, ಆ. ೨೬: ಬಹುಭಾಷಾ ತಾರೆ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಡಿಕೇರಿ ಬಳಿಯ ಕೋಟೆಬೆಟ್ಟದಲ್ಲಿ ಅರಳಿರುವ ನೀಲಕುರಂಜಿ ಪುಪ್ಪರಾಶಿ ನೋಡಲು ಆಗಮಿಸಿದ್ದರು. ಕೋಟೆಬೆಟ್ಟಕ್ಕೆ ತೆರಳಿದ ಸುಮಲತಾ
ಕೋಟೆ ಬೆಟ್ಟದಲ್ಲಿ ಯಿಫಾ ಸಂಘಟನೆಯಿAದ ಶ್ರಮದಾನಸೋಮವಾರಪೇಟೆ, ಆ. ೨೬: ನಗರದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಕೆಲವು ಪ್ರವಾಸಿಗರು ಗರ್ವಾಲೆ ಸಮೀಪದ ಕೋಟೆ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಬೆಟ್ಟದಲ್ಲಿ ಅರಳಿರುವ
ಕೈಗಾರಿಕಾ ಅದಾಲತ್ಮಡಿಕೇರಿ, ಆ. ೨೬: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ ೧೩ ರೊಳಗೆ ಮೈಸೂರು ವಿಭಾಗ ಮಟ್ಟದ
ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಕುರಿತು ಸರಣಿ ಉಪನ್ಯಾಸಮಡಿಕೇರಿ, ಆ. ೨೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ವತಿಯಿಂದ ಗೂಗಲ್ ಮೀಟ್ ಮೂಲಕ ೧೬ ದಿನಗಳ ಕಾಲ ನಡೆಯುವ ಕೊಡಗು ಜಿಲ್ಲಾ ಕನ್ನಡ
೭೫೦ ಮಿಲಿ ಗ್ರಾಂ ಗಾಂಜಾ ವಶಮಡಿಕೇರಿ, ಆ. ೨೬: ೭೫೦ ಮಿಲಿ ಗ್ರಾಂ ಗಾಂಜಾ ಸಂಗ್ರಹಿಸಿದ್ದ ಆರೋಪಿಯನ್ನು ಸೋಮವಾರಪೇಟೆ ವಲಯ ಅಬಕಾರಿ ಇಲಾಖೆ ಬಂಧಿಸಿದೆ. ತೊರೆನೂರು ಗ್ರಾಮದ ಟಿ.ಕೆ. ಕೃಷ್ಣಪ್ಪ ಬಂಧಿತ ಆರೋಪಿ. ಅಬಕಾರಿ