ಗಡಿ ಭಾಗದ ಗ್ರಾಮಗಳ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನಿರ್ದೇಶನ

ಮಡಿಕೇರಿ, ಸೆ.೨: ಜಿಲ್ಲೆಯಲ್ಲಿ ಕೋವಿಡ್-೧೯ ಪಾಸಿಟಿವಿಟಿ ಪ್ರಮಾಣವು ಶೇ.೨ ಕ್ಕಿಂತ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್ ಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವುದರ ಜೊತೆಗೆ, ಕೇರಳ

ಕಾಲ್ನಡಿಗೆಯಲ್ಲಿ ವೀರಾಜಪೇಟೆಯಿಂದ ಲಡಾಕ್ಗೆ ಪ್ರಯಾಣ ಕೈಗೊಂಡ ಯುವಕರು

*ವೀರಾಜಪೇಟೆ, ಸೆ. ೨: ವೀರಾಜಪೇಟೆಯ ಗಡಿಯಾರ ಕಂಬ ಮುಖ್ಯರಸ್ತೆಯಿಂದ ಇಂದು ಈರ್ವರು ಯುವಕರು ಕಾಲ್ನಡಿಗೆಯಲ್ಲಿಯೇ ಲಡಾಕ್‌ಗೆ ಪ್ರಯಾಣ ಕೈಗೊಂಡರು. ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿ ವೀರಾಜಪೇಟೆಯ ಬಟ್ಟೆ ಅಂಗಡಿ

ವೀರ ಪರಂಪರೆಯ “ಕೈಲ್ಪೊಳ್ದ್” ನಮ್ಮೆ

ಕೊಡವರು ಪಾಂಡವAಶÀಸ್ಥರೆAದೂ ಅಜ್ಞಾತವಾಸದಲ್ಲಿದ್ದಾಗ ಅಡಗಿಸಿಟ್ಟಂತ ತಮ್ಮ ಆಯುಧಗಳನ್ನು ಪೂಜಿಸುವ ಸಾಂಕೇತಿಕವಾಗಿ ಕೊಡಗಿನ ಮೂಲ ನಿವಾಸಿಗಳು ಕೈಲ್‌ಪೊಳ್ದ್ಅನ್ನು ಆಚರಿಸುತ್ತಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ವೀರ-ಶೂರ ಪರಂಪರೆಯ ನಾಡೆಂದು