ಗ್ರಾಪಂ ವ್ಯಾಪ್ತಿಯಲ್ಲಿರುವ ಕಾರ್ಯಪಡೆ ಬಲಪಡಿಸಿ ಬಿಎಸ್ಪಾಟೀಲ್ಮಡಿಕೇರಿ, ಸೆ. ೪ : ಕೋವಿಡ್-೧೯ ನಿಯಂತ್ರಣ ಸಂಬAಧ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕಾರ್ಯಪಡೆಯನ್ನು ಬಲಪಡಿಸಿ ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ಕಡಿಮೆ ಮಾಡಲು ಶ್ರಮಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಉಪ
ಹುಲಿ ಹೆಜ್ಜೆ ಗೋಚರ*ಗೋಣಿಕೊಪ್ಪ, ಸೆ. ೪: ಅತ್ತೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕುಪ್ಪಂಡ ರೋಹಿತ್ ಕುಶಾಲಪ್ಪ ಅವರ ತೋಟದ ಮೂಲಕ ಜಮ್ಮಡ ದಿವಂಗತ ಮಾಚಯ್ಯ ಅವರ
ಅರಿಶಿಣ ಗಣೇಶಮಡಿಕೇರಿ, ಸೆ. ೪: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ವತಿಯಿಂದ ಮಕ್ಕಳು ಮನೆಯಲ್ಲೇ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿಗಳನ್ನು ತಯಾರಿಸಿದರು.
ಪೌಷ್ಟಿಕ ಆಹಾರದ ಜಾಹೀರಾತಿಗೆ ಕೊಡಗಿನ ತಾಯಿ ಮಗಸಿದ್ದಾಪುರ, ಸೆ. ೪ : ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರದ, ಮಕ್ಕಳ ಪೌಷ್ಟಿಕ ಆಹಾರ ಜಾಹೀರಾತಿಗೆ ಸಿದ್ದಾಪುರದ ಇಂಜಿಲಗೆರೆ ನಿವಾಸಿ
೭ ದಿನಗಳಿಂದ ಬಾರದ ಕಸ ವಿಲೇವಾರಿ ವಾಹನನಗರಸಭಾ ಸದಸ್ಯನಿಂದ ಕಸ ಸಂಗ್ರಹ ಮಡಿಕೇರಿ: ನಗರದ ೧೭ನೇ ವಾರ್ಡಿನ ಹಲವೆಡೆ ನಗರಸಭೆಯ ಕಸ ವಿಲೇವಾರಿ ವಾಹನ ಬಾರದ ಕಾರಣ ವಾರ್ಡಿನ ಸದಸ್ಯ ಅರುಣ್ ಶೆಟ್ಟಿ ಅವರು ಸ್ವತಃ