ಹೊಳೆನರಸೀಪುರದ ಆರೋಪಿಮಡಿಕೇರಿ, ಸೆ. ೧೨: ಶ್ರೀಮಂಗಲ ಪೊಲೀಸರು ಹೈಸೊಡ್ಲೂರುವಿನಲ್ಲಿ ಕರಿಮೆಣಸು ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ನಿನ್ನೆ ನಾಲ್ವರು ಆರೋಪಿಗಳನ್ನು ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ
ನವೋದಯ ಶಾಲಾ ಸಿಬ್ಬಂದಿಗಳಿAದ ಶ್ರಮದಾನಮಡಿಕೇರಿ, ಸೆ. ೧೨: ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿಗಳು ಶಾಲೆಯ ಆವರಣ ಮತ್ತು ಸಮೀಪದ ರಸ್ತೆಯ ಸುತ್ತಮುತ್ತಲು ಶ್ರಮದಾನ ನಡೆಸಿದರು. ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಚಚ್ಛ
ಸರಳತೆಯ ನಡುವೆ ಸಾಂಪ್ರದಾಯಿಕವಾಗಿ ಗಜಮುಖನ ಆರಾಧನೆಸರಳತೆಯ ನಡುವೆ ಸಾಂಪ್ರದಾಯಿಕವಾಗಿ ಗಜಮುಖನ ಆರಾಧನೆ ಮಡಿಕೇರಿ, ಸೆ. ೧೧: ಕೊರೊನಾ ಸಂಕಷ್ಟದ ಸನ್ನಿವೇಶದ ನಡುವೆ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯ ಪಾಲನೆ ಅನಿವಾರ್ಯತೆ ಒಂದೆಡೆಯಿದ್ದರೂ ಭಕ್ತ ಸಮೂಹ
‘ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್’ಮಡಿಕೇರಿ, ಸೆ. ೧೧: ಹೈಕೋರ್ಟ್ ವಕೀಲರಾಗಿರುವ ಮೊಟ್ಟನ ಕಾರ್ಯಪ್ಪ ರವಿಕುಮಾರ್ ಅವರ ಕಲ್ಪನೆಯ ಕೂಸಾದ ಕಾವೇರಿ ಜನ್ಮ ಭೂಮಿ ಟ್ರಸ್ಟ್ (ರಿ) ಈಗ ಹೊಸ ಇತಿಹಾಸ ಬರೆದಿದೆ.
ಸಂಸ್ಕೃತಿ ಉಳಿವಿಗೆ ಶಿಬಿರ ಸಹಕಾರಿ ದಿವಾಕರ್ ಭಾಗಮಂಡಲ, ಸೆ. ೧೧: ಭಾಷೆ, ಸಂಸ್ಕೃತಿ, ಪರಂಪರೆ ಉಳಿವಿಗೆ ಶಿಬಿರಗಳು ಸಹಕಾರಿಯಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಪರಿಚಯ ಮಾಡಿದಂತಾಗುತ್ತಿದೆ ಎಂದು ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ