ಜಮ್ಮಾ ಮಲೆ ಜಮೀನಿಗೆ ಪರಿಹಾರ ಕಂಡುಕೊಳ್ಳಲು ಹೋರಾಟಮಡಿಕೇರಿ, ಸೆ. ೧೪: ಸರಕಾರದ ಸುತ್ತೋಲೆಯಂತೆ ಜಮ್ಮಾ ಮಲೆ ಹೊಂದಿರುವವರು ತಮ್ಮ ಜಮೀನಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟವನ್ನು ಪ್ರಬಲಗೊಳಿಸಲು ಕಕ್ಕಬ್ಬೆಯಲ್ಲಿ ನಡೆದ ಕೊಡಗು ಜಮ್ಮಾ
೧೫ ಕೋವಿಡ್ ಪ್ರಕರಣಗಳು ಮಡಿಕೇರಿ, ಸೆ. ೧೪: ಜಿಲ್ಲೆಯಲ್ಲಿ ಮಂಗಳವಾರ ೧೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೮ ಆರ್‌ಟಿಪಿಸಿಆರ್ ಮತ್ತು ೭ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಕೊಡಗಿನ ಗಡಿಯಾಚೆದೇವಾಲಯ ತೆರವು ಬಗ್ಗೆ ಸದ್ಯದಲ್ಲೇ ಸರ್ಕಾರದಿಂದ ನಿಲುವು ಪ್ರಕಟ ಬೆಂಗಳೂರು, ಸೆ. ೧೪: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ಹಲವು ದೇವಾಲಯಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಉಂಟಾಗಿರುವ
ಸಾಮೂಹಿಕ ಸತ್ಯನಾರಾಯಣ ಪೂಜೆಗುಡ್ಡೆಹೊಸೂರು, ಸೆ. ೧೪: ಇಲ್ಲಿಗೆ ಸಮೀಪದ ಬಸವನಹಳ್ಳಿಯ ದಿಡ್ಡಳ್ಳಿಯ ನಿರಾಶ್ರಿತರ ವಸತಿ ನಿಲಯದ ಆವರಣದಲ್ಲಿ ವನವಾಸಿ ಕಲ್ಯಾಣ ಆಶ್ರಮ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆಚರಿಸಲಾಯಿತು. ವನವಾಸಿ
ಕಿಸಾನ್ ಸಂಘದಿAದ ಮನವಿಗೋಣಿಕೊಪ್ಪ ವರದಿ, ಸೆ. ೧೪: ಕೃಷಿ ಉತ್ಪನ್ನಕ್ಕೆ ಲಾಭದಾಯಕ ಬೆಲೆ ಘೋಷಿಸುವಂತೆ ಕೊಡಗು ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮನವಿ