ಕಾಡಾನೆಗಳ ಉಪಟಳದಿಂದ ಬೆಳೆ ನಾಶಗೋಣಿಕೊಪ್ಪಲು, ಸೆ. ೧೫: ಪೂರ್ವಜರು ನಡೆಸಿಕೊಂಡು ಬಂದಿರುವ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿರುವ ಶ್ರೀಮಂಗಲ ಹೋಬಳಿಯ ಅನೇಕ ರೈತರಿಗೆ ಇದೀಗ ಕಾಡಾನೆಗಳದ್ದೆ ಚಿಂತೆಯಾಗಿದೆ. ಹಿಂಡು ಹಿಂಡಾಗಿ
ವೀರಾಜಪೇಟೆಯಲ್ಲಿ ಇಂಜಿನಿಯರ್ ದಿನಾಚರಣೆ*ವೀರಾಜಪೇಟೆ, ಸೆ. ೧೫: ಇಂಜಿನಿಯರ್ ದಿನದ ಅಂಗವಾಗಿ ವೀರಾಜಪೇಟೆಯ ಪುರಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದಿನದ ವಿಶೇಷದ ಬಗ್ಗೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ತಮ್ಮ
ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ ಉತ್ತಯ್ಯನಾಪೋಕ್ಲು, ಸೆ. ೧೫: ಎಲ್ಲರೂ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಪಿ.ಧನು ಉತ್ತಯ್ಯ ಹೇಳಿದರು. ನಾಪೋಕ್ಲು ಕೊಡವ
ಗದ್ದೆಗೆ ಕಾಡಾನೆ ದಾಳಿ ಫಸಲು ನಷ್ಟ ಸುಂಟಿಕೊಪ್ಪ, ಸೆ. ೧೫: ಕಾನ್ ಬೈಲ್ ತೋಟದ ಮಹೇಂದ್ರ ಎಂಬವರ ಗದ್ದೆಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಕೃಷಿಫಸಲಗಳನ್ನು ತಿಂದು ನಾಶಗೊಳಿಸಿದೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ರಾಜೇಂದ್ರ ಅವರ
ಬೆಳೆ ಹಾನಿ ಸರ್ವೆಗೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಸೆ. ೧೫: ಮಳೆಯ ಪ್ರಮಾಣ ಆಧರಿಸಿ ಬೆಳೆ ಸರ್ವೇ ಮಾಡಬೇಕು. ಇನ್ಪುಟ್ ಸಬ್ಸಿಡಿ ಪರಿಹಾರಗಳು ಒದಗಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದ್ದಾರೆ. ಬೆಳೆ