ಕೊಡಗು ಚಿಕ್ಕಮಗಳೂರು ಹಾಸನ ಜಿಲ್ಲೆಗಳಲ್ಲಿ ನಿರಂತರ ಕಾಡಾನೆ ಹಾವಳಿ ಮಡಿಕೇರಿ, ಸೆ. ೧೭: ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಪ್ಲಾಂರ‍್ಸ್ ಸಂಘದ ನಿಯೋಗವು ತಾ.೧೫ ರಂದು ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು
ದೇವಾಲಯ ಧ್ವಂಸ ಹಿಂದೂಪರ ಸಂಘಟನೆಗಳ ಖಂಡನೆವೀರಾಜಪೇಟೆ, ಸೆ. ೧೭: ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಿರುಚಿ ಹಿಂದೂ ದೇವಾಲಯಗಳನ್ನು ಕೆಡವಿಹಾಕಿ ನಾಶಮಾಡಿರುವ ಸರಕಾರ ಮುಖ್ಯ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಕೂಡಲೇ
ಜಿಲ್ಲೆಯಲ್ಲಿAದು ೧೭೯೩೭ ಮಂದಿಗೆ ಲಸಿಕೆಮಡಿಕೇರಿ, ಸೆ. ೧೭: ಇಂದು ರಾಜ್ಯಾದ್ಯಂತ ಏರ್ಪಡಿಸಿದ್ದ ಮೆಗಾ ಲಸಿಕಾ ಮೇಳದ ಮುಖೇನ ೩೦ ಲಕ್ಷದಷ್ಟು ಲಸಿಕಾ ಡೋಸ್‌ಗಳನ್ನು ನೀಡುವ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ಕೊಡಗು
ಹೊಸಕೋಟೆ ವಿಭಾಗದಲ್ಲಿ ಆನೆಗಳ ಹಾವಳಿಬೆಳೆನಷ್ಟ - ಆತಂಕದಲ್ಲಿ ರೈತರು ಮಡಿಕೇರಿ, ಸೆ. ೧೭: ಹೊಸಕೋಟೆ ಸಮೀಪದ ಅಂದಗೋವೆ ಪೈಸಾರಿ ವಿಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ರೈತರ ಕಾಫಿ - ಕರಿಮೆಣಸು, ಅಡಿಕೆ ತೋಟಗಳನ್ನು
ದೇಗುಲ ಧ್ವಂಸ ಅರ್ಚಕರ ಸಂಘದಿAದ ಮನವಿಮಡಿಕೇರಿ, ಸೆ. ೧೭: ನಂಜನಗೂಡಿನ ಹರದ ಹಳ್ಳಿಯ ದೇಗುಲ ಧ್ವಂಸ ಮಾಡಿದ ಪ್ರಕರಣವನ್ನು ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘ ಖಂಡಿಸಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ