ದಿ ಡಿಎನ್ ಕೃಷ್ಣಯ್ಯ ಹೆಸರಿನಲ್ಲಿ ಪತ್ರಕರ್ತರಿಗೆ ಪ್ರಶಸ್ತಿಮಡಿಕೇರಿ, ಸೆ. ೨೧: ಇಂದಿಗೂ ಕೊಡಗಿಗೆ ಸಂಬAಧಿಸಿದAತೆ ಮೂಲ ಆಕರ ಗ್ರಂಥವಾಗಿರುವ ಕೊಡಗಿನ ಇತಿಹಾಸ ಕೃತಿಯ ಸಾಹಿತಿ ದಿ. ಡಿ.ಎನ್. ಕೃಷ್ಣಯ್ಯ ಹೆಸರಿನಲ್ಲಿ ಅವರ ಪುತ್ರಿ ಜಿ.ಎಸ್.
ಬೆಲೆ ಏರಿಕೆ ದೇವಾಲಯ ತೆರವು ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಸೋಮವಾರಪೇಟೆ, ಸೆ. ೨೧: ರಾಷ್ಟçದಾದ್ಯಂತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಿದೆ. ಇದರೊಂದಿಗೆ ದೇವಾಲಯಗಳನ್ನು ನೆಲಸಮ
ಕೊಡಗಿನ ಚೆಕ್ಪೋಸ್ಟ್ಗಳಿಗೆ ಐಜಿಪಿ ಭೇಟಿ ಪರಿಶೀಲನೆಮಡಿಕೇರಿ, ಸೆ. ೨೧: ಕೊಡಗು-ಕೇರಳ ಗಡಿ ಪ್ರದೇಶದ ಮಾಕುಟ್ಟ ಹಾಗೂ ಕುಟ್ಟದ ಕೋವಿಡ್-೧೯ ಚೆಕ್ ಪೋಸ್ಟ್ಗಳಿಗೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್
ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗೆ ಮನವಿಕಣಿವೆ, ಸೆ. ೨೧: ಪಟ್ಟಣ ಪಂಚಾಯಿತಿಯಾಗಿರುವ ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಕುಶಾಲನಗರದ ಬಿಜೆಪಿ ಕಾರ್ಯಕರ್ತರು ಹಾಗೂ ಪಂಚಾಯಿತಿ ಚುನಾಯಿತರ ನಿಯೋಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ
ಪ್ರಗತಿ ಪಥದತ್ತ ಅಭ್ಯತ್ಮಂಗಲ ಕೃಷಿ ಪತ್ತಿನ ಸಹಕಾರ ಸಂಘ*ಸಿದ್ದಾಪುರ ಸೆ.೨೧ : ನೆಲ್ಯಹುದಿಕೇರಿಯಲ್ಲಿರುವ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿ ಪಥದತ್ತ ಸಾಗುತ್ತಿದೆ. ಸದಸ್ಯರಿಗೆ ನೆರವಾಗಲು ಮತ್ತು ಆರ್ಥಿಕ ಸಬಲತೆಗಾಗಿ ಸಂಘದ ಯುವ