‘ಕೊಡವ ತಕ್ಕ್ ಆಫ್’ ಅಂತರರಾಷ್ಟಿçÃಯ ಸ್ಪರ್ಧೆ ಇಂದು ಫೈನಲ್ಮಡಿಕೇರಿ, ಸೆ. ೨೪: ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಭಾಷೆ - ಸಂಸ್ಕೃತಿ ವಿಚಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ
ಔಷಧಿ ಗಿಡ ವಿತರಣೆಕಡಂಗ, ಸೆ. ೨೪: ಆಯುಷ್ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ನೀಡುವ ಔಷಧಿ ಸಸಿಗಳ ವಿತರಣೆಯನ್ನು ಅರಪಟ್ಟು ಗ್ರಾಮದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಗ್ರಾಮ
ಬಿದಿರು ಬೆಳೆ ಸಂಬAಧ ವಿಚಾರ ಸಂಕಿರಣಮಡಿಕೇರಿ, ಸೆ. ೨೪: ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಬಿದಿರು ಬೆಳೆಯ ಬಗ್ಗೆ ತಾ.೨೫ ರಂದು (ಇಂದು) ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦:೩೦ ರಿಂದ
ಬಿದಿರು ಬೆಳೆ ಸಂಬAಧ ವಿಚಾರ ಸಂಕಿರಣಮಡಿಕೇರಿ, ಸೆ. ೨೪: ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಬಿದಿರು ಬೆಳೆಯ ಬಗ್ಗೆ ತಾ.೨೫ ರಂದು (ಇಂದು) ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦:೩೦ ರಿಂದ
ಕೊಡವ ಭಾಷೆ ೮ನೇ ಪರಿಚ್ಛೇದಕ್ಕೆ ಸೇರ್ಪಡೆ ವಿಚಾರ ಸಚಿವರ ನಿಲುವು ಸ್ವಾಗತಾರ್ಹಮಡಿಕೇರಿ, ಸೆ. ೨೪; ಪ್ರಾಚೀನ ಬುಡಕಟ್ಟು ಭಾಷೆ, ಹಾಗೂ ಪಂಚ ದ್ರಾವೀಡ ಭಾಷೆಯಲ್ಲಿ ಒಂದಾಗಿರುವ ಕೊಡವ ಹಾಗೂ ತುಳು ಭಾಷೆಗಳನ್ನು ಸಂವಿಧಾನ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕರ್ನಾಟಕ