ಪರಿವಾರ ದೈವಗಳಿಗೆ ಗುಡಿ ನಿರ್ಮಾಣ

ವೀರಾಜಪೇಟೆ, ಸೆ. ೨೫: ಪೂರ್ವಜರ ಕಾಲದಿಂದ ಪೂಜೆಗೈಯ್ಯಲ್ಪಡುತ್ತಿದ್ದು, ಗುಡಿಯಿಲ್ಲದ ದೈವಗಳಿಗೆ ನೂತನವಾಗಿ ನೆಲೆ ನೀಡಿ ಗುಡಿ ನಿರ್ಮಾಣ ಮಾಡಿ ಭಕ್ತರಿಗೆ ಲೋಕಾರ್ಪಣೆ ಮಾಡಲಾಯಿತು. ವೀರಾಜಪೇಟೆ ಅಮ್ಮತಿ ಒಂಟಿಅAಗಡಿ ಯಡೂರು,

ಐಗೂರು ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸೋಮವಾರಪೇಟೆ,ಸೆ.೨೫: ಇಲ್ಲಿಗೆ ಸಮೀಪದ ಕೋವರ್‌ಕೊಲ್ಲಿ ಟಾಟಾ ಕಾಫಿ ಸಂಸ್ಥೆ ವತಿಯಿಂದ ತಾಲೂಕಿನ ಐಗೂರು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನಾಡು ನುಡಿ ಸಂಬAಧಿತ ಸ್ಪರ್ಧೆ

ಮಡಿಕೇರಿ, ಸೆ. ೨೫: ಸಮರ್ಥ ಕನ್ನಡಿಗರು ಸಂಸ್ಥೆಯಿAದ ವಿದ್ಯಾರ್ಥಿಗಳಿಗಾಗಿ ನಾಡು ನುಡಿ ಸಂಬAಧಿತ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿದೆ. ನಾಡು ನುಡಿಯ ಕನ್ನಡ ಗಾಯನ ಸ್ಪರ್ಧೆ, ಕನ್ನಡ ಹಾಡುಗಳಿಗೆ ನೃತ್ಯ