ಅನುದಾನ ಇಚ್ಛಾಶಕ್ತಿ ಕೊರತೆಯಿಂದ ಶಿಥಿಲಾವಸ್ಥೆಯತ್ತ ಶತಮಾನೋತ್ಸವ ಭವನ v ಆಡಳಿತಗಾರರ ಅನಾದರಕ್ಕೆ ಕೋಟಿ ಹಣ ಹೋಮ v ೧೪ ವರ್ಷವಾದರೂ ಮುಗಿಯದ ವನವಾಸ ಸೋಮವಾರಪೇಟೆ, ಸೆ. ೨೫: ಶನಿವಾರಸಂತೆಯಿAದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವಲ್ಲಿ ಸ್ಮಾರಕದಂತಿರುವ ಶತಮಾನೋತ್ಸವ ಭವನ ಆಡಳಿತಗಾರರ ದಿವ್ಯ ಅನಾದರಕ್ಕೆ ಒಳಗಾಗಿದೆ. ಅನುದಾನದೊಂದಿಗೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭವನ ಶಿಥಿಲಾವಸ್ಥೆಗೆ
೧೬೯ ಪ್ರಕರಣಗಳಲ್ಲಿ ಪಹಣಿ ರದ್ದುಬೆಂಗಳೂರು, ಸೆ. ೨೫: ಕೊಡಗಿನಲ್ಲಿ ಅಕ್ರಮ-ಸಕ್ರಮದಲ್ಲಿ ಜಿಲ್ಲೆಯಲ್ಲಿ ರೈತರಿಗೆ ನೀಡಲ್ಪಟ್ಟ ಸಾಗುವಳಿ ಚೀಟಿ ಕುರಿತು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾಹಿತಿ ಬಯಸಿದರು. ಕೊಡಗು
ಕುದುರೆ ಟಾಂಗ ಏರಿದ ಎಂಎಲ್ಸಿ ವೀಣಾ ಅಚ್ಚಯ್ಯಮಡಿಕೇರಿ, ಸೆ. ೨೫: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿತು. ಕೆಪಿಸಿಸಿ
ಕೆದಮುಳ್ಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆವೀರಾಜಪೇಟೆ, ಸೆ. ೨೫: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸುಸಜ್ಜಿತವಾದ ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಮತ್ತು ಹೊಸದಾದ ತಂತ್ರಜ್ಞಾನ ಅಳವಡಿಸಿಕೊಂಡು
ಅಪೌಷ್ಟಿಕಾಂಶದಿAದ ಬಳಲುತ್ತಿರುವ ಮಕ್ಕಳ ಆರೈಕೆಗೆ ಎಸ್ಆರ್ಸಿ ಕೇಂದ್ರಮಡಿಕೇರಿ, ಸೆ. ೨೫: ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ರಾಷ್ಟಿçÃಯ ಪೌಷ್ಟಿಕ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ