ತಲಕಾವೇರಿ ಜಾತ್ರೆಗೆ ಕ್ಷೇತ್ರದಲ್ಲಿ ಪೂರ್ವಸಿದ್ಧತೆ ಪರಿಶೀಲನೆಭಾಗಮಂಡಲ, ಸೆ. ೨೫: ಈ ಬಾರಿ ಅಕ್ಟೋಬರ್ ತಾ. ೧೭ರ ಮಧ್ಯಾಹ್ನದ ವೇಳೆ ಕಾವೇರಿ ತೀರ್ಥೋದ್ಭವ ಜರುಗಲಿದ್ದು ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಅಪರ
ನಕಲಿ ನೇಮಕಾತಿ ಪತ್ರ ಮೂವರ ಬಂಧನಮಡಿಕೇರಿ, ಸೆ. ೨೫: ಗ್ರಾಮ ಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತದ ಲಾಂಛನದೊAದಿಗೆ ಜಿಲ್ಲಾಧಿಕಾರಿಗಳು ಪತ್ರ ಕಳುಹಿಸಿದಂತೆ ನಕಲಿ ಪತ್ರ ಕಳುಹಿಸಿ
ಪ್ಯಾಂಗೋಲಿನ್ ಕಳ್ಳಸಾಗಾಣಿಕೆ ಮೂವರ ಬಂಧನವೀರಾಜಪೇಟೆ, ಸೆ. ೨೫: ಅಪರೂಪದ ವನ್ಯಜೀವಿಯಾದ ಪ್ಯಾಂಗೋಲಿನ್ (ಚಿಪ್ಪುಹಂದಿ) ಪ್ರಾಣಿಯನ್ನು ಕಳ್ಳಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ತಾಲೂಕು ಸಿ.ಐ.ಡಿ. ಪೊಲೀಸ್ ಅರಣ್ಯ
ರಾಜರ ಉದ್ಯಾನವನ್ನು ಮರೆಮಾಚಿದ ಅಂಗಡಿಗಳು ಮುಂಜಾವಿಗೆ ಕಸದ ಸ್ವಾಗತಮಡಿಕೇರಿ, ಸೆ. ೨೫: ಜಿಲ್ಲಾ ಕೇಂದ್ರ ಮಂಜಿನ ನಗರಿಯ ಆಕರ್ಷಣೀಯ ಕೇಂದ್ರವೆAದರೆ ಅದು ರಾಜರ ಉದ್ಯಾನ - ರಾಜಾಸೀಟ್. ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗುವಾಗ ಅಚಾನಕ್ಕಾಗಿ ಎಲ್ಲರ ಚಿತ್ತ ಒಮ್ಮೆ
ಕೊಡಗಿನ ಗಡಿಯಾಚೆಭಾರತದಲ್ಲಿನ ಸುಧಾರಣೆಗಳು ಜಗತ್ತನ್ನೇ ಬದಲಾಯಿಸುತ್ತವೆ ನ್ಯೂಯಾರ್ಕ್, ಸೆ. ೨೫: ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ ೭೬ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಕೋವಿಡ್‌ಗೆ ಬಲಿಯಾದವರಿಗೆ