ವಿವಿಧೆಡೆ ಪೋಷಣ್ ಅಭಿಯಾನ *ಗೋಣಿಕೊಪ್ಪ: ನಾಲ್ಕನೇ ರಾಷ್ಟಿçÃಯ ಪೋಷಣಾ ಮಾಸದ ಅಂಗವಾಗಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಣ್ ಭರಿತ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಶಾಲೆಯ ೪೪ಕ್ಕೂ ಹೆಚ್ಚು
ಕೊಡಗಿನ ಮಾವುತರೊಂದಿಗೆ ಮಾತನಾಡಿದ ಮೈಸೂರು ಮಹಾರಾಜಕಣಿವೆ, ಅ. ೨: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಯ ಅತ್ಯಾಕರ್ಷಕ ಜಂಬೂ ಸವಾರಿಯ ತಾಲೀಮಿಗೆಂದು ದುಬಾರೆಯಿಂದ ತೆರಳಿರುವ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಮೈಸೂರು ಮಹಾರಾಜ ಯದುವೀರ್
‘ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಾಂಘಿಕ ಹೋರಾಟವೇ ಪರಿಹಾರ’ಶನಿವಾರಸಂತೆ, ಅ. ೨: ಬೆಳೆಗಾರರಲ್ಲಿ ಸಂಘಟನೆಯ ಕೊರತೆ ಇರುವುದರಿಂದ ಅಂರ‍್ರಾಷ್ಟಿçÃಯ ಕಾಫಿ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಸಾಧ್ಯ ಎಂದು
ಧನಸಹಾಯ ಹಸ್ತಾಂತರಭಾಗಮAಡಲ, ಅ. ೨: ಇತ್ತೀಚೆಗೆ ನಿಧನರಾದ ಭಾಗಮಂಡಲ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯ ರದೀಶ್ (ಕೃಷ್ಣ) ಅವರ ತಂದೆ ದಾಮೋದರ ಅವರಿಗೆ ಕಾವೇರಿ ಆಟೋ ಚಾಲಕರ
ವಸತಿ ಯೋಜನೆ ಮಂಜೂರಿಗೆ ಆಗ್ರಹಗೋಣಿಕೊಪ್ಪ ವರದಿ, ಅ. ೨: ಕುಟ್ಟ-ಬಾಡಗ ಗ್ರಾಮದ ಈಚುಮಾರು ಪರಂಬು ಪೈಸಾರಿ ಜಾಗವನ್ನು ಆದಿ ವಾಸಿಗಳಿಗೆ ವಸತಿ ಯೋಜನೆಗೆ ಮಂಜೂರು ಮಾಡ ಬೇಕು ಎಂದು ಭೂಮಿ ಮತ್ತು