ಕಾವೇರಿ ತೀರ್ಥೋದ್ಭವ ಭಾಗಮಂಡಲದಿAದ ಕಾಲ್ನಡಿಗೆ ಮೂಲಕ ತಲಕಾವೇರಿ ಪ್ರವೇಶಕ್ಕೆ ಅವಕಾಶಮಡಿಕೇರಿ, ಅ. ೨: ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತುಲಾಸಂಕ್ರಮಣದAದು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಸಂದರ್ಭ ಭಾಗಮಂಡಲದಲ್ಲಿ ವಾಹನಗಳಿಗೆ ತಡೆ ಮಾಡಿ, ೮ ಕಿ.ಮೀ ಅಂತರ
ಮಡಿಕೇರಿಯಲ್ಲಿ ಸಾಂಪ್ರದಾಯಿಕ ದಸರಾ ಆಚರಣೆಮಡಿಕೇರಿ, ಸೆ. ೨: ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ ಜೊತೆಗೆ ಸಾಂಪ್ರದಾಯಿಕವಾಗಿ ನಾಡಹಬ್ಬ ದಸರಾವನ್ನು ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೊಡಗಿನ ಗಡಿಯಾಚೆದಸರಾ ಉದ್ಘಾಟನೆ: ಎಸ್.ಎಂ. ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೆAಗಳೂರು, ಅ. ೨: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಗೌರವ ನೀಡಿರುವುದು ನನ್ನ ಬಾಳಿನ ಸುದೈವ ಎಂದು
ಗಾಂಧೀಜಿ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಿ ಜಿಲ್ಲಾಧಿಕಾರಿ ಚಾರುಲತಾ ಮಡಿಕೇರಿ, ಅ. ೨: ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು. ನಗರದ ಗಾಂಧಿ ಸ್ಮಾರಕದಲ್ಲಿ ಸರ್ವೋದಯ
ಜಿಪಂ ತಾಪಂ ಚುನಾವಣೆಯತ್ತ ರಾಜಕೀಯ ಪಕ್ಷಗಳ ಚಿತ್ತ ಮಡಿಕೇರಿ, ಅ. ೨: ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಜಿಲ್ಲೆಯ ರಾಜಕೀಯ ಪಕ್ಷಗಳು ಬೂತ್